ಎಸ್ಸೈ ಗೆ ಮಚ್ಚು ಬೀಸಿ ಮೇಕೆ ಕೊಚ್ಚಿದಂತೆ ಕೊಂದ ಮೇಕೆ ಕಳ್ಳರು | ಅವರ ಕ್ರೌರ್ಯಕ್ಕೆ ಪೋಲಿಸ್ ಇಲಾಖೆಯೇ ತಲ್ಲಣ ಗೊಂಡಿದೆ !

ತಮಿಳುನಾಡು: ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಭಾನುವಾರ ಮುಂಜಾನೆ 50 ವರ್ಷದ ವಿಶೇಷ ಸಬ್ ಇನ್ಸ್ ಪೆಕ್ಟರ್ ಅವರನ್ನ ಮೇಕೆ ಕಳ್ಳರು ಕಡಿದು ಕೊಂದಿದ್ದಾರೆ. ಅವರ ಕ್ರೌರ್ಯಕ್ಕೆ ಪೋಲಿಸ್ ಇಲಾಖೆಯೇ ತಲ್ಲಣ ಗೊಂಡಿದೆ ! ಎಸ್ ಭೂಮಿನಾಥನ್ ತಿರುಚಿರಾಪಳ್ಳಿ ಜಿಲ್ಲೆಯ ನವಲ್ಪಟ್ಟು ಪೊಲೀಸ್ ಠಾಣೆಯಲ್ಲಿ ವಿಶೇಷ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡ್ತಿದ್ದರು. ಇನ್ನು ಅಲ್ಲಿ ಜಾನುವಾರುಗಳು ಮತ್ತು ಮೇಕೆ ಕಳ್ಳತನ ವ್ಯಾಪಕವಾಗಿದ್ದು, ಗ್ಯಾಂಗ್‌ ಒಂದು ಮೇಕೆಗಳನ್ನ ಖದೀಯಲು ಹೋದಾಗ ತಡೆಯಲು ಬಂದ …

ಎಸ್ಸೈ ಗೆ ಮಚ್ಚು ಬೀಸಿ ಮೇಕೆ ಕೊಚ್ಚಿದಂತೆ ಕೊಂದ ಮೇಕೆ ಕಳ್ಳರು | ಅವರ ಕ್ರೌರ್ಯಕ್ಕೆ ಪೋಲಿಸ್ ಇಲಾಖೆಯೇ ತಲ್ಲಣ ಗೊಂಡಿದೆ ! Read More »