ಭಾನುವಾರ, 25 ಅಕ್ಟೋಬರ್ 2026
Trending

RCB

News

Chinnaswamy Stadium Stampede Case: ಡಿಸಿಎಂ ಅಪರಾಧಿ ಎನ್ನೋದು ರಾಜ್ಯಕ್ಕೆ ಗೊತ್ತಿದೆ: ಭಾಸ್ಕರ್‌ ರಾವ್‌ ಆಕ್ರೋಶದ ಮಾತು

Chinnaswamy Stadium Stampede Case: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಅವರನ್ನು ಅಮಾನತು ಮಾಡಿದ್ದಕ್ಕೆ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರು ಕಿಡಿಕಾರಿದ್ದಾರೆ. ಶ್ರೀ ಸಿದ್ದರಾಮಯ್ಯ…

News

RCB: ಬೆಂಗಳೂರು ದುರಂತ: ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಘೋಷಿಸಿದ RCB

RCB: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಂತಹ ದುರಂತ ಈಗಾಗಲೇ ಸಂಭ್ರಮೋತ್ಸವವನ್ನು ಮರೆಸಿದ್ದು, ನೊಂದ ಕುಟುಂಬಗಳು ಕಣ್ಣೀರಿಡುತ್ತಿವೆ. ಇದೀಗ ಮೃತರ ಕುಟುಂಬಗಳಿಗೆ RCB ವತಿಯಿಂದ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

News

Bengaluru: ಸಾವಿನ ವಿಷಯದಲ್ಲಿ ರಾಜಕೀಯ ಬೇಡ: ದುರಂತದ ಹೊಣೆ ರಾಜ್ಯ ಸರ್ಕಾರ ಹೊರುತ್ತದೆ ಎಂದ ಡಿಕೆಶಿ

Bengaluru: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ 11 ಮಂದಿ ಕಾಲ್ತುಳಿತಕ್ಕೆ ಸಿಲುಕಿ ಮೃತರಾಗಿದ್ದು, ಇದೀಗ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಅಂಕಣ

Celebration: ಈ ಸಲ ಕಪ್‌ ನಮ್ದೇ.. ತೋಟಕ್ಕೆ ಮದ್ದು ಬಿಟ್ಟಿಲ್ಲಂದ್ರೆ ಕೊಳೆನೂ ನಮ್ದೇ.. – ಪ್ರಬಂಧ ಅಂಬುತೀರ್ಥರ ಸೀರಿಯಸ್‌ ಹಾಸ್ಯ ಚಟಾಕಿ

Celebration:ಮದ್ಯ ರಾತ್ರಿ ಪಟಾಕಿ ಸದ್ದಿಗೆ ಊಟಕ್ಕಿಂತ ಜಾಸ್ತಿ ಮಾತ್ರೆ ಉಂಡಿದ್ದ ಮಂಞಾಥಯ್ಯನಿಗೆ ಹಾರ್ಟ್ ಹಾರದಂಗಾಗಿ ಎದ್ದು ಕೂತರು..

News

ಈ ಸಲ ತಪ್ಪು ನಮ್ದೇ! : RCB ಸಂಭ್ರಮಾಚರಣೆ ಹೆಸರಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಆಸೆಗೆ ಬಿದ್ದು ದಿಕ್ಕೆಟ್ಟ ಗ್ಯಾರಂಟಿ ಸರ್ಕಾರ!

Mangalore: ಆರ್ ಸಿಬಿ ಗೆದ್ದ ಸಂಭ್ರಮಾಚರಣೆಯ ಕ್ರೆಡಿಟನ್ನು ತಾನು ಪಡೆದುಕೊಂಡು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಷ್ಟೇ ದಿಢೀರನೆ ಮುಜಾಗೃತೆಯಿಲ್ಲದ ತಲೆಬುಡವಿಲ್ಲದ *ದುರಂತ ಸಂಭ್ರಮ* ಕಾರ್ಯಕ್ರಮವನ್ನು ಆಯೋಜಿಸಿ 11ಮಂದಿ ಅಮಾಯಕ ಜೀವಗಳ ಬಲಿಗೆ ಕಾರಣವಾದ ಗ್ಯಾರಂಟಿ ಕೈ ಸರ್ಕಾರ ಇದೀಗ ಅಕ್ಷರಶಃ ದಿಕ್ಕೆಟ್ಟು ಹೋಗಿದೆ.

News

Bengaluru Stamped: ಪ್ರಾಣ ಕಳೆದುಕೊಂಡ ಅಭಿಮಾನಿಗಳ ಕುಟುಂಬಕ್ಕೆ ಆರ್‌ಸಿಬಿ ಸಹಾಯಹಸ್ತ ನೀಡಿ – ಸಂಸದ ತೇಜಸ್ವಿ ಸೂರ್ಯ 

Bengaluru Stampede: ಚಿನ್ನಸ್ವಾಮಿ ಮೈದಾನದ ಹೊರಗೆ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತವನ್ನು ಉಲ್ಲೇಖಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವಿಟ್ ಮಾಡಿದ್ದು, ಮೃತಪಟ್ಟವರನ್ನು ಮರಳಿ ತರಲು ಸಾಧ್ಯವಿಲ್ಲವಾದರೂ ಬದುಕುಳಿದ ಕುಟುಂಬಕ್ಕೆ ಹೊಣೆಗಾರರಿಂದ ಉತ್ತಮ ಪರಿಹಾರ ದೊರೆಯುವುದು ಮುಖ್ಯ ಎಂದು ಅವರು ಹೇಳಿದರು.

News

RCB: ಇಂದು ಅಳುವುದಲ್ಲ ನಿನ್ನೆ ವಿವೇಚನೆ ಇರಬೇಕಿತ್ತು: ಡಿಕೆಶಿ ವಿರುದ್ಧ ವಿಜಯೇಂದ್ರ ಕಿಡಿ

RCB: RCB ಗೆದ್ದ ಬೆನ್ನಲ್ಲೇ ನಿನ್ನೆ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ಸಂದರ್ಭ ದಲ್ಲಿ ಕಾಲ್ತುಳಿತ ಉಂಟಾಗಿದ್ದು, 11 ಜನರ ಸಾವು ಉಂಟಾಗಿದೆ.

News

G Parameshwara: ಕಾಲ್ತುಳಿತ ಪ್ರಕರಣ: ಬೃಹತ್‌ ಕಾರ್ಯಕ್ರಮ, ಸಮಾರಂಭಗಳಿಗೆ ಎಸ್‌ಒಪಿ: ಗೃಹ ಸಚಿವ ಪರಮೇಶ್ವರ್‌ ಘೋಷಣೆ

G Parameshwara: ಆರ್‌ಸಿಬಿ ಐಪಿಎಲ್‌ ವಿಯೋತ್ಸವ ಕಾರ್ಯಕ್ರಮದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟ ನಂತರ ಕರ್ನಾಟಕ ಸರಕಾರ ಇದೀಗ ಎಚ್ಚೆತ್ತುಕೊಂಡಿದ್ದು, ಇಂಥ ಬೃಹತ್‌ ಕಾರ್ಯಕ್ರಮಗಳಿಗೆ ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ರೂಪಿಸಲು ಮುಂದಾಗಿದೆ.