Browsing Tag

Murder

ನಾಲ್ವರನ್ನು ಕೊಂದ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ಬೇಡ-ಪತ್ನಿ ,ಕುಟುಂಬಸ್ಥರಿಂದ ಗೃಹ ಸಚಿವರಿಗೆ ಮನವಿ

ಬೆಂಗಳೂರು : ವಾಮಂಜೂರಿನಲ್ಲಿ ತನ್ನದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರವೀಣ್ ಕುಮಾರ್ ಇದೀಗ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾದರೆ ತಮಗೆ ಜೀವಬೆದರಿಕೆಯಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಆತನನ್ನು ಬಿಡುಡೆಗೊಳಿಸಬಾರದು ಎಂದು

ಆಂಟಿಯೊಂದಿಗೆ ಲವ್ ಸೆಕ್ಸ್ ದೋಖಾ | ನಂತರ ನಡೆದದ್ದು ಭಾರೀ ದೊಡ್ಡ ಅನಾಹುತ

ಆ ಯುವಕನಿಗೆ ಆಕೆಯ ಪರಿಚಯವಾಗಿದ್ದು ಫೇಸ್ಬುಕ್ ಮೂಲಕ. ಆಕೆ ಚಿರಯೌವನದ ಯುವತಿ ಹೌದು. ಆದರೆ ಇನ್ನೊಬ್ಬನ ಹೆಂಡತಿ. ಆದರೂ ಮನಸ್ಸು ಕೇಳಿಲ್ಲ. ಎಲ್ಲನೂ ಚೆನ್ನಾಗಿಯೇ ಇದೆ ಎಂದು, ನಂತರ ಪರಿಚಯ ಪ್ರೀತಿ ಅಕ್ರಮ ಸಂಬಂಧದವರೆಗೆ ಹೋಯಿತು. ಮತ್ತೇ ಅದೇ ಅಕ್ರಮ ಸಂಬಂಧ ಮಾಡಿದರೆ ಕೊನೆಗೆ ಏನಾಗುತ್ತೆ ಅದೇ

ಪ್ರವೀಣ್ ನೆಟ್ಟಾರು ಹತ್ಯೆ ತನಿಖೆಯನ್ನು ನಡೆಸುವಂತೆ ಎನ್.ಐ.ಎ.ಗೆ ಕೇಂದ್ರ ಗೃಹಸಚಿವಾಲಯ ಸೂಚನೆ

ನವದೆಹಲಿ : ರಾಜ್ಯಾದ್ಯಂತ ಸಂಚಲನ ಮೂಡಿಸಿದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳುವಂತೆ ಆದೇಶಿಸಿದೆ. ಭಾರತ

Big News | ಫಾಝಿಲ್ ಕೊಲೆ ಪ್ರಕರಣ : ಸತ್ಯ ಬಾಯ್ಬಿಟ್ಟ ಆರೋಪಿಗಳು

ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದ ಬಂಧಿತ ಆರೋಪಿಗಳನ್ನು ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ. ಈ ಹಿನ್ನಲೆಯಲ್ಲಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಮನವಿ‌

ಎಣ್ಣೆಗಾಗಿ ಹೋಯ್ತು ಸ್ನೇಹಿತನ ಜೀವ!

ಬೆಂಗಳೂರು: ಸಿಲಿಕಾನ್ ಸಿಟಿ ದಿನ ಕಳೆದಂತೆ ದುಷ್ಕರ್ಮಿಗಳ ಸ್ಥಳ ಎಂದೇ ಮಾರ್ಪಡಾಗುತ್ತಿದೆ. ಯಾಕಂದ್ರೆ, ದಿನದಿಂದ ದಿನಕ್ಕೆ ಕೊಲೆ, ಹಲ್ಲೆಗಳ ಸಂಖ್ಯೆ ಏರುತ್ತಲೇ ಇದೆ. ಇದೀಗ ವ್ಯಕ್ತಿಯೊಬ್ಬ ಎಣ್ಣೆಗಾಗಿ ತನ್ನ ಸ್ನೇಹಿತನನ್ನೇ ಹೊಡೆದು ಸಾಯಿಸಿದ ಘಟನೆ ಸಿಟಿ ಮಾರ್ಕೆಟ್‌ ಹಿಂಬಾಗ ನಡೆದಿದೆ.

ಪುತ್ತೂರು : ಪ್ರವೀಣ್ ನೆಟ್ಟೂರು ಹತ್ಯೆ ಪ್ರಕರಣ, ತುರ್ತು ಸಭೆ ಕರೆದ ಸಿಎಂ

ಪುತ್ತೂರು: ಬೆಳ್ಳಾರೆಯಲ್ಲಿ ನಿನ್ನೆ ರಾತ್ರಿ ನಡೆದ ಬಿಜೆಪಿ ಯುವಮೋರ್ಛಾದ ದ.ಕ. ಜಿಲ್ಲಾ ಕಾರ್ಯಕಾರಿಣಿಯ ಸದಸ್ಯ ಯುವ ಉದ್ಯಮಿ ಪ್ರವೀಣ್ ನೆಟ್ಟಾರುರವರ ಹತ್ಯೆ ಪ್ರಕರಣದ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಸಭೆಯೊಂದನ್ನು ಕರೆದಿದ್ದಾರೆ. ಬೆಂಗಳೂರಿನ

ಒಂಟಿ ಮಹಿಳೆಯರೇ ಎಚ್ಚರ | ತಲೆ ಒಡೆದು, ಹೊಟ್ಟೆ ಹರಿದು…ಕೊಲೆ ಮಾಡುವ ಈ ಗ್ಯಾಂಗ್ ನ ಟಾರ್ಗೆಟ್ ಕೇವಲ ಒಂಟಿ ಮಹಿಳೆಯರು

ಒಂಟಿ ಮಹಿಳೆಯರೇ ನೀವು ಖಂಡಿತ ಇದನ್ನು ಓದಬೇಕು. ಏಕೆಂದರೆ ಒಂಟಿ ಮಹಿಳೆಯರನ್ನು, ಅಥವಾ ದನಕರು ಮೇಯಿಸುತ್ತ ಹೊಲಕ್ಕೆ ಒಬ್ಬರೇ ಹೋಗುವವರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡುವ ಗ್ಯಾಂಗ್ ಒಂದು ಹುಟ್ಟಿದೆ. ಹೌದು ಈ ಈ ಗ್ಯಾಂಗ್ ಯಾವುದೇ ದಂಡುಪಾಳ್ಯ ಗ್ಯಾಂಗ್ ಗಿಂತ ಕಡಿಮೆ ಇಲ್ಲ. ಅಷ್ಟೊಂದು

ರೀಲ್ಸ್ ಗೀಳು, ಅನೈತಿಕ ಸಂಬಂಧಕ್ಕೆ ಗಂಡನನ್ನೇ ಕೊಂದಳಾ ಪತ್ನಿ..!

ಸೋಷಿಯಲ್ ಮೀಡಿಯಾವನ್ನು ಎಷ್ಟು ಇತಿಮಿತಿಯಲ್ಲಿ ಉಪಯೋಗಿಸುತ್ತೀರೋ ಅಷ್ಟೇ ಒಳ್ಳೆಯದು. ಹೆಚ್ಚಾದರೆ ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಇಲ್ಲೊಂದು ಘಟನೆಯಲ್ಲಿ ಹೆಂಡತಿಯ ಇನ್‌ಸ್ಟಾಗ್ರಾಮ್ ರೀಲ್ಸ್ ಹುಚ್ಚಿಗೆ ಗಂಡ ಬಲಿಯಾಗಿದ್ದಾನೆ. ರಾಜಸ್ಥಾನದ ಜೋಧಪುರದ ಲುನಿ ಎಂಬಲ್ಲಿ ಇಂತಹದೊಂದು

ತನ್ನ ಕಂದನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದ ತಾಯಿ | ಕಾರಣ….

ಹೆತ್ತ ತಾಯಿಯೇ ತನ್ನ ಕಂದನನ್ನು ಕೊಂದ ದಾರುಣ ಘಟನೆಯೊಂದು ಕೇರಳದ ಅಥೋಲಿಯಲ್ಲಿ ನಡೆದಿದೆ.ಮುದ್ದು ಮುಖದ ಏಳು ವರ್ಷದ ಬಾಲಕನನ್ನು ತಾಯಿ ಕೊಲೆಮಾಡಿರುವುದಾಗಿ ತನಿಖೆಯಿಂದ ಬಯಲಾಗಿದೆ. ಡ್ಯಾನಿಶ್ ಹುಸೇನ್ ಅವರ ಪುತ್ರ ಹಮ್ಹಾನ್‌ ಡ್ಯಾನಿಶ್ ಹುಸೇನ್ (7) ಎಂಬವನೇ ಮೃತಪಟ್ಟ ಬಾಲಕ. ತಾಯಿ ಮನೋ

ಹುಟ್ಟುಹಬ್ಬದಂದೇ ಕೊಲೆಯಾದ ಯುವಕನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ಸಂಗತಿ!!!

ಹುಟ್ಟುಹಬ್ಬದಂದೇ ಬರ್ಬರವಾಗಿ ಕೊಲೆಯಾಗಿದ್ದ ಯುವಕನೋರ್ವನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಯುವಕ ಹೇಮಂತ್ ಕೊಲೆ ನಡೆದಿದ್ದು, ಆರೋಪಿಗಳಿಂದ ಕೊಲೆ ಮಾಡಿದ್ದು ಯಾಕಾಗಿ ಎಂದು ತಿಳಿದು ಬಂದಿದೆ. ಹೇಮಂತ್ ಕೊಲೆ ಹಿಂದೆ ಕುಖ್ಯಾತ ಪಾತಕಿಯ ಕೈವಾಡವಿದೆ ಎಂದು