National Child Care Center: ರಾಜ್ಯದ ಮಕ್ಕಳ ಆರೈಕೆಗಾಗಿ ಹೊಸ ಯೋಜನೆ ಘೋಷಣೆ ಮಾಡಿದ ಸರಕಾರ! ಗೃಹಲಕ್ಷ್ಮಿ, ಗೃಹಜ್ಯೋತಿ ನಂತರ… ಮಲ್ಲಿಕಾ ಪುತ್ರನ್ Sep 18, 2023 Child Care Center: ಮಕ್ಕಳ ರಕ್ಷಣೆಗಾಗಿ ಕರ್ನಾಟಕದಲ್ಲಿ ಕೂಸಿನ ಮನೆ ಯೋಜನೆ (ಶಿಶು ಪಾಲನಾ ಕೇಂದ್ರ) ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.