Browsing Tag

gen

Maruti Suzuki : ಮಾರುತಿ ಕಾರು ಇದ್ದವರು ಇದನ್ನು ಖಂಡಿತಾ ಓದಬೇಕು | ಕಂಪನಿಯಿಂದ ಬಂದಿದೆ ಎಚ್ಚರಿಕೆಯ ಸಂದೇಶ!

ಇಂದಿನ ಜೀವನ ಶೈಲಿಗೆ ಅನುಗುಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ವಾಹನಗಳು ಇರುವುದು ಸಹಜ. ದಿನನಿತ್ಯದ ಓಡಾಟಕ್ಕೆ ವಾಹನಗಳು ಅವಶ್ಯಕವಾಗಿದ್ದು, ಬಸ್ ಗಳಿಗೆ ಕಾಯುತ್ತಾ ಟ್ರಾಫಿಕ್ ನಡುವಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವ ಸಮಯದಲ್ಲಿ ವಾಹನಗಳು ನೆರವಾಗುತ್ತವೆ. ಆಫೀಸ್, ಕೆಲಸ, ಮನೆ ಹೀಗೆ ಎಲ್ಲ