ಒಂದಲ್ಲ ಎರಡಲ್ಲ‌ ಬರೋಬ್ಬರಿ 78 ಬಾರಿ ಕೊರೊನಾ ಪಾಸಿಟಿವ್ ಗೆ ಒಳಗಾದ ವ್ಯಕ್ತಿ | 14 ತಿಂಗಳಿನಿಂದ ಕ್ವಾರಂಟೈನ್!!!

ಮನುಷ್ಯನಿಗೆ ಒಂದು ಬಾರಿ ಕೊರೊನಾ ಬಂದರೆ ಸಾಕು ಇಲ್ಲದ ಕಿರಿಕಿರಿ ಪ್ರಾರಂಭವಾಗುತ್ತದೆ. ಕೊರೊನಾ ಬಂದ ಮೇಲೆ ಶುರುವಾಗುವ ನೋವು ಯಾತನೆ ಇದೆಯಲ್ಲಾ ಅದು ಯಾರಿಗೂ ಬೇಡ. ಉಸಿರಾಟದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಬೆಂಬಿಡದೆ ಕಾಡುತ್ತದೆ. ಈ ಕೊರೊನಾದ ಪರಿಣಾಮ ಈ ರೀತಿ ಇರುವಾಗ ಇಲ್ಲೊಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಮೇಲೆ ಪಾಸಿಟಿವ್ ಬರ್ತಾನೇ ಇದೆಯಂತೆ. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ 78 ಬಾರಿ. ಇದು ನಂಬಲು ಅಸಾಧ್ಯ. ಆದರೂ ಇದು ಸತ್ಯ. ಪಾಪ ಈತ …

ಒಂದಲ್ಲ ಎರಡಲ್ಲ‌ ಬರೋಬ್ಬರಿ 78 ಬಾರಿ ಕೊರೊನಾ ಪಾಸಿಟಿವ್ ಗೆ ಒಳಗಾದ ವ್ಯಕ್ತಿ | 14 ತಿಂಗಳಿನಿಂದ ಕ್ವಾರಂಟೈನ್!!! Read More »