4ನೇ ಅಲೆ ಆತಂಕ ಹೊತ್ತಲ್ಲೇ ಮಿನಿ ರೂಲ್ಸ್ ಜಾರಿ..! ಥಿಯೇಟರ್, ಮಾಲ್, ಹಾಸ್ಪಿಟಲ್‌ಗೆ ಹೊಸ ಗೈಡ್ ಲೈನ್

ಕೊರೊನಾ 4 ನೇ ಅಲೆಯು ಮುನ್ಸೂಚನೆ ದೊರೆತಿದ್ದು, ಮಿನಿ ರೂಲ್ಸ್ ಬಂದಿದೆ. ಥಿಯೇಟರ್, ಮಾಲ್, ಹಾಸ್ಪಿಟಲ್‌ಗೆ ಹೊಸ ಗೈಡ್‌ಲೈನ್ ಜಾರಿ ಮಾಡಲಾಗಿದೆ. ಹಾಸ್ಪಿಟಲ್‌ನಲ್ಲಿ ILI, SARI ಪ್ರಕರಣ ಬಂದ್ರೆ ರಿಜಿಸ್ಟರ್ ಮಾಡೋಕು, ಥಿಯೇಟರ್, ಮಾಲ್‌ಗಳಿಗೆ ಹೋಗಲು ಡಬಲ್ ಡೋಸ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದ್ದು, ಥಿಯೇಟರ್, ಮಾಲ್‌ಗಳ ಪ್ರವೇಶದಲ್ಲೇ ಥರ್ಮಲ್ ಸ್ಮಿನಿಂಗ್ ಮಾಡೋಕು, ಮಿನಿ ಮಾರ್ಗಸೂಚಿ ಬಿಬಿಎಂಪಿ ಹೊರಡಿಸಿದೆ. ಕೇಸ್ ಏರಿಕೆ ಆಗ್ತಿದ್ದಂತೆ ಬಿಬಿಎಂಪಿಯಿಂದ ಬೆಂಗಳೂರಿಗರಿಗೆ ಟೈಟ್ ರೂಲ್ಸ್ ಜಾರಿ ಮಾಡಲಾಗಿದೆ.