ಕಾಮನ್ ವಲ್ತ್ ಗೇಮ್ಸ್ ನಲ್ಲಿ ಕಾಂಡೋಂ ಬಳಕೆ ಜಾಸ್ತಿ| ಯಾಕಾಗಿ? ಕ್ರೀಡಾಪಟುಗಳು ಬಳಸಿದ 4000 ಕ್ಕೂ ಹೆಚ್ಚು ಕಾಂಡೋಂ…
ಬರ್ಮಿಂಗ್ಹ್ಯಾಮ್ ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ನಡೆಯುತ್ತಿದೆ. ಪದಕಕ್ಕಾಗಿ ಎಲ್ಲಾ ದೇಶಗಳ ಕ್ರೀಡಾಪಟುಗಳು ಪೈಪೋಟಿ ನಡೆಸುತ್ತಿದ್ದಾರೆ. ಭಾರತ ಇಲ್ಲಿಯವರೆಗೆ 6 ಪದಕ ಗೆದ್ದುಕೊಂಡಿದೆ. 3 ಚಿನ್ನ, 2 ಬೆಳ್ಳಿ, 1 ಕಂಚ ನ್ನು ತನ್ನ ಮಡಿಲಿಗೆ ಸೇರಿಸಿದೆ. ಆಸ್ಟ್ರೇಲಿಯಾ ಮೊದಲ!-->…