Ujire: ಉಜಿರೆ: ಯುವ ಉದ್ಯಮಿ ಪ್ರವೀಣ್ ಹಳ್ಳಿಮನೆ ಅವರಿಂದ ಕಲ್ಮಂಜ ಶಾಲೆಗೆ ಕಂಪ್ಯೂಟರ್ ಹಸ್ತಾಂತರ
Ujire: ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಉಜಿರೆಯ (Ujire) ಪ್ರವೀಣ್ ಹಳ್ಳಿಮನೆ ಅವರು ಇದೀಗ ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದಾರೆ. ಈ ಹಿನ್ನೆಲೆ ಕಂಪ್ಯೂಟರ್ ಕೊಠಡಿಯನ್ನು ಶೇಖರ್ ಟಿ, ಪ್ರಬಂಧಕರು ಮಂಜುಶ್ರೀ…