ತನ್ನ ಮೇಲಿನ ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ “ಸಾಯಿಪಲ್ಲವಿ” , ವಿಡಿಯೋ ಮೂಲಕ ಸ್ಪಷ್ಟೀಕರಣ

ಖ್ಯಾತ ನಟಿ ಸಾಯಿಪಲ್ಲವಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರ ಪಂಡಿತರ ಬಗ್ಗೆ ಹಾಗೂ ಗೋಕಳ್ಳಸಾಗಾಣೆ ಮಾಡುವವರ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು. ಈ ಬಗ್ಗೆ ಎಲ್ಲೆಡೆ ನಟಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮೌನ ಮುರಿದಿದ್ದು ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನೂ ನೀಡಿದ್ದಾರೆ ಈ ಹಿಂದಿನ ಸಂದರ್ಶನದಲ್ಲಿ ನಾನು ಎಡವಾ-ಬಲವಾ ಎಂದು ಪ್ರಶ್ನಿಸಿದ್ದರು. ನಾನು ನ್ಯೂಟ್ರಲ್ ಎಂಬುದನ್ನು ಅವರಿಗೆ ಸ್ಪಷ್ಟಪಡಿಸಿದ್ದೇನೆ. ನಾನು ಮಾತಾಡಿದ್ದನ್ನೆಲ್ಲ ತಪ್ಪಾಗಿ ಭಾವಿಸಲಾಗಿದೆ. ಅಷ್ಟಕ್ಕೂ ಬಹಳಷ್ಟು ಮಂದಿ ನಾನು ಕೊಟ್ಟಿರುವ ಸಂದೇಶವನ್ನು ಪೂರ್ತಿಯಾಗಿ …

ತನ್ನ ಮೇಲಿನ ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ “ಸಾಯಿಪಲ್ಲವಿ” , ವಿಡಿಯೋ ಮೂಲಕ ಸ್ಪಷ್ಟೀಕರಣ Read More »