Himalayan Viagra: ಇದು ವಿಶ್ವದ ಅತ್ಯಂತ ದುಬಾರಿ ವಯಾಗ್ರ; ಇದರ ಗುಣಲಕ್ಷಣಗಳು ಏನು? ಇಲ್ಲಿದೆ ಸಂಪೂರ್ಣ ವಿವರ!
Himalayan Viagra: ಇದು ಒಂದು ಸಸ್ಯದ ಒಣ ಕಾಂಡದ ರೀತಿ ಕಂಡರೂ ಕೂಡಾ ಇದನ್ನು ಹಿಮಾಲಯದ ಚಿನ್ನ(Himalayan Viagra) ಎಂದು ಕರೆಯಲಾಗುತ್ತದೆ. ಇದನ್ನು ವಿಜ್ಞಾನದ ಭಾಷೆಯಲ್ಲಿ ಕಾರ್ಡಿಸೆಪ್ಸ್ ಫಂಗಸ್ ಅಥವಾ ಕ್ಯಾಟರ್ಪಿಲ್ಲರ್ ಫಂಗಸ್ ಎಂದು ಕರೆಯಲಾಗುತ್ತದೆ. ಇದೊಂದು ಶಿಲೀಂದ್ರ , ಟಬೆಟ್,…