9 ನೇ ತರಗತಿಯ ಅಪ್ರಾಪ್ತ ಹುಡುಗನಿಂದ ಕಾರು ಚಾಲನೆ | ಫುಟ್ ಪಾತ್ ಮೇಲೆ ಕಾರು ಚಲಾಯಿಸಿ 4 ಮಂದಿಯ ದಾರುಣ ಸಾವು |

ಅಪ್ರಾಪ್ತ ಮಕ್ಕಳ ಕೈಯಲ್ಲಿ ಕಾರು ಕೊಟ್ಟರೆ ಏನಾಗುತ್ತದೆ. ಆಗಬಾರದ್ದು ಆಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ನಡೆದಿದೆ. 9 ನೇ ತರಗತಿ ಓದುತ್ತಿರುವ ಬಾಲಕನೊಬ್ಬ ಕಾರು ಚಾಲನೆ ಮಾಡಿ ನಾಲ್ವರ ಸಾವಿಗೆ ಕಾರಣವಾಗಿರುವ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತ ಬಾಲಕರು ಇದ್ದು ಅದರಲ್ಲಿ ಒಬ್ಬಾತ ಕಾರು ಡ್ರೈವ್ ಮಾಡುತ್ತಿದ್ದ. ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿದ ಬಾಲಕ, ವಾಹನವನ್ನು ಫುಟ್ ಫಾತ್ ಮೇಲೆ ಹರಿಸಿದ್ದಾನೆ. ಈ ಘಟನೆಯಲ್ಲಿ ಓರ್ವ 14 …

9 ನೇ ತರಗತಿಯ ಅಪ್ರಾಪ್ತ ಹುಡುಗನಿಂದ ಕಾರು ಚಾಲನೆ | ಫುಟ್ ಪಾತ್ ಮೇಲೆ ಕಾರು ಚಲಾಯಿಸಿ 4 ಮಂದಿಯ ದಾರುಣ ಸಾವು | Read More »