ಅವಳಿ ವೀರರ ಹೆಸರಿನಲ್ಲಿ ರಾರಾಜಿಸಲಿದೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ!! ಮುಂದಿನ ತಿಂಗಳಿನಲ್ಲೇ ಕೋಟಿ ಚೆನ್ನಯ ಬಸ್ ನಿಲ್ದಾಣವಾಗಿ ನಾಮಕರಣ-ನಿಗಮದಿಂದ ಗ್ರೀನ್ ಸಿಗ್ನಲ್

ಪುತ್ತೂರು:ಜಿಲ್ಲೆಯಲ್ಲೇ ಅತೀ ದೊಡ್ಡ ಹಾಗೂ ವಿಶಾಲವಾದ ಬಸ್ಸು ತಂಗುದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪುತ್ತೂರು ಬಸ್ ನಿಲ್ದಾಣ, ಇನ್ನು ಮುಂದೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ರಾರಾಜಿಸಲಿದ್ದು ಶೀಘ್ರವೇ ಅನುಷ್ಠಾನಗೊಳ್ಳಲಿದೆ. ಶಾಸಕ ಸಂಜೀವ ಮಠಂದೂರು ಅವರ ಅವಿರತ ಶ್ರಮದಿಂದ ಈ ನಿರ್ಧಾರಕ್ಕೆ ಕೆ.ಎಸ್.ಆರ್.ಟಿ.ಸಿ ಒಪ್ಪಿಗೆ ಸೂಚಿಸಿದ್ದು,ಮುಂದಿನ ತಿಂಗಳು ಅದ್ದೂರಿಯಾಗಿ ನಾಮಕರಣ ಕಾರ್ಯಕ್ರಮ ಜರುಗಲಿದೆ. ಈ ಬಗ್ಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಅವರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಲ್ಲೆಯ ಉಸ್ತುವಾರಿ ಸಚಿವ ಸುನಿಲ್ …

ಅವಳಿ ವೀರರ ಹೆಸರಿನಲ್ಲಿ ರಾರಾಜಿಸಲಿದೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ!! ಮುಂದಿನ ತಿಂಗಳಿನಲ್ಲೇ ಕೋಟಿ ಚೆನ್ನಯ ಬಸ್ ನಿಲ್ದಾಣವಾಗಿ ನಾಮಕರಣ-ನಿಗಮದಿಂದ ಗ್ರೀನ್ ಸಿಗ್ನಲ್ Read More »