ಅಬ್ಬಾ ಏನ್ ಎಂಟ್ರಿ ಗುರೂ… ಆಕಾಶದಿಂದ ಧರೆಗಿಳಿದ ಬೊಂಬೆ…ತನ್ನ ವರನನ್ನು ಭೇಟಿಯಾಗಲು ಗಾಳಿಯಲ್ಲಿ ಹಾರಿ ಬಂದ ವಧು !

ಇತ್ತೀಚಿನ ಮದುವೆಗಳ ವೀಡಿಯೋಗಳು ಸಖತ್ ಮಜ ಕೊಡುತ್ತೆ. ಒಬ್ಬೊಬ್ಬರ ವಿಭಿನ್ನ ಯೋಚನೆಗಳು, ಪ್ಲ್ಯಾನಿಂಗ್ ಇದೆಲ್ಲ ಈ ಮದುವೆ ಸಮಾರಂಭದಲ್ಲಿ ಎದ್ದು ಕಾಣುತ್ತದೆ. ಜೀವಮಾನದಲ್ಲಿ ಒಂದು ಸಲ ಮದುವೆಯಾಗುವುದು. ಅದನ್ನೇ ಬಹಳ ಯೋಚನೆ ಮಾಡಿ, ನೆನಪಿನಲ್ಲಿ ಉಳಿಯುವಂತೆ ಮಾಡುವುದು‌ ಬಹಳ ಕಠಿಣವೇ ಸರಿ. ವಧು ವರರು ತಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಸ್ಪರ್ಧಾತ್ಮಕವಾಗಿ ವಿನೂತನ ಪ್ರಯತ್ನಗಳಿಗೆ ಕೈ ಹಾಕುತ್ತಿರುವುದನ್ನು ನಾವು ನೋಡಬಹುದು. ಇದು ಅವರ ಉಡುಗೆಯಾಗಿರಲಿ ಅಥವಾ ವಧು ವರರ ಗ್ರ್ಯಾಂ ಡ್ ಎಂಟ್ರಿ ಆಗಿರಲಿ, ಎಲ್ಲವೂ …

ಅಬ್ಬಾ ಏನ್ ಎಂಟ್ರಿ ಗುರೂ… ಆಕಾಶದಿಂದ ಧರೆಗಿಳಿದ ಬೊಂಬೆ…ತನ್ನ ವರನನ್ನು ಭೇಟಿಯಾಗಲು ಗಾಳಿಯಲ್ಲಿ ಹಾರಿ ಬಂದ ವಧು ! Read More »