Browsing Tag

Book

Illustration: 5 ಸೆಕೆಂಡಿನೊಳಗೆ ಈ ಪುಸ್ತಕ ರಾಶಿಯಲ್ಲಿರುವ ಒಂದು ಮೇಣದ ಬತ್ತಿಯನ್ನು ಹುಡುಕಿ!

ಈ ಸವಾಲನ್ನು ಹುಡುಕುವುದು ಅಷ್ಟು ಸುಲಭವಲ್ಲ ನಿಮ್ಮ ಕಣ್ಣಗಳು ತುಂಬಾ ತೀಕ್ಷ್ಮವಾಗಿರಬೇಕು. ಈ ಸವಾಲನ್ನು ಬಗೆಹರಿಸಲು ನಿಮಗೆ ಕೇವಲ 10 ಸೆಕೆಂಡು(seconds)ಗಳು ಸಾಕು.

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್

ಗ್ರಾಮೀಣ ಓದುಗರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು!! ರಾಜ್ಯದ 330 ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಪ್ರಸ್ತುತ 5,954 ಗ್ರಾಮ ಪಂಚಾಯಿತಿಗಳಿದ್ದು, 5575 ಗ್ರಾಮ ಪಂಚಾಯಿತಿ

84 ವರ್ಷಗಳ ಬಳಿಕ ಮತ್ತೆ ಗ್ರಂಥಾಲಯದತ್ತ ಮುಖ ಮಾಡಿದ ಪುಸ್ತಕ!ಅಷ್ಟಕ್ಕೂ ಆ ಪುಸ್ತಕದಲ್ಲಿ ಏನಿತ್ತು?

ನಾವು ಗ್ರಂಥಾಲಯದಿಂದ ಪುಸ್ತಕವನ್ನು ತೆಗೆದುಕೊಂಡು ಅದನ್ನು ಮತ್ತೆ ಹಿಂದಿರುಗಿಸುವಾಗ ಕೆಲವೊಮ್ಮೆ ತಡವಾಗುತ್ತದೆ. ಕೇವಲ ಪುಸ್ತಕ ಮಾತ್ರವಲ್ಲ ಯಾವುದೇ ಒಬ್ಬ ಮನುಷ್ಯನು ವಸ್ತುವಾಗಿರಲಿ, ಹಣವಾಗಿರಲಿ ತೆಗೆದುಕೊಂಡ ವೇಗದಲ್ಲೆ ಹಿಂದಿರುಗಿಸುವುದಕ್ಕಿಂತಲೂ ನಿರ್ಲಕ್ಷಿಸುವುದೇ ಹೆಚ್ಚು.

ಏನಿದು ಹೊಸ ನಕಲು ಮಾಡೋ ತಂತ್ರ ? ಬೆಚ್ಚಿ ಬೀಳಿಸಿದೆ ವಿದ್ಯಾರ್ಥಿ ಮಾಡಿದ ಈ ಕೆಲಸ!!!

ಸುಂದರ ಜೀವನ ರೂಪಿಸಲು ಶಿಕ್ಷಣ ಅನಿವಾರ್ಯವಾಗಿದ್ದು, ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಹಾಗೂ ಅಕ್ಷರದ ಅರಿವು ತಿಳಿವಳಿಕೆ ಅತ್ಯಗತ್ಯವಾಗಿದೆ.ಸಮಾಜದ ಆಗುಹೋಗುಗಳ ಬಗ್ಗೆ ವಿಮರ್ಶೆ ಹಾಗೂ ಸತ್ಯಾಸತ್ಯೆಯ ಬಗ್ಗೆ ಮಾಹಿತಿಯನ್ನು ಮೌಲ್ಯಮಾಪನ ಮಾಡಲು ಜ್ಞಾನ ಅವಕಾಶ

ಟೂಮ್ ಆಫ್ ಸ್ಯಾಂಡ್ ಕಾದಂಬರಿಗೆ ಬೂಕರ್ ಪ್ರಶಸ್ತಿ

ಲಂಡನ್: ಲೇಕಖಿ ಗೀತಾಂಜಲಿ ಶ್ರೀ ಅವರ ಟೂಮ್ ಆಫ್ ಸ್ಯಾಂಡ್ ಕಾದಂಬರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.ಗುರುವಾರ ಲಂಡನನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ 50 ಸಾವಿರ ಪೌಂಡ್ 50 ಲಕ್ಷ ಮೌಲ್ಯದ ಬಹುಮಾನವನ್ನು ಒಳಗೊಂಡಿದೆ.

ಪುಸ್ತಕ ಬಹುಮಾನಕ್ಕಾಗಿ ಲೇಖಕರಿಂದ ಹಾಗೂ ಪ್ರಕಾಶಕರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಫೆ.23 ಕೊನೆ ದಿನ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ, ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಲ್ಲಿ 2021ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಜನವರಿ 2021 ರಿಂದ ಡಿಸೆಂಬರ್ 2021 ರೊಳಗಾಗಿ ಪ್ರಕಟಿಸಿರುವ

ಈ ಮದುವೆಗೆ ಸಾಕ್ಷಿಯಾಯಿತು 200 ವರ್ಷ ಹಳೆಯ ಆಲದ ಮರ!! | ಕುವೆಂಪು, ತೇಜಸ್ವಿಯವರ ಪುಸ್ತಕದ ಆಶಯವೇ ಈ ಸರಳ ವಿವಾಹಕ್ಕೆ…

ಈಗಿನ ಕಾಲದಲ್ಲಿ ಏನಿದ್ದರೂ ಅದ್ಧೂರಿ ಮದುವೆಗಳದ್ದೇ ಕಾರುಬಾರು. ನಮ್ಮಲ್ಲಿ ಹಲವು ಮಂದಿ ಮದುವೆಗಾಗಿ ನೀರಿನಂತೆ ಹಣ ಪೋಲು ಮಾಡುತ್ತಾರೆ. ಬೆರಳಣಿಕೆಯಷ್ಟು ಜನ ಮಾತ್ರ ಆದರ್ಶವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗುತ್ತಾರೆ. ಅಂತಹ ಆದರ್ಶ ಜೋಡಿಯಾಗಿ ಹೊರಹೊಮ್ಮಿದೆ ಈ ನವ ಜೋಡಿ.ತಮ್ಮ

ಭಗತ್ ಸಿಂಗ್ ಪುಸ್ತಕ ಓದುವುದು ತಪ್ಪೇ? -ವಿಠಲ ಮಲೆಕುಡಿಯ ಪ್ರಶ್ನೆ

ಭಗತ್‌ಸಿಂಗ್ ಪುಸ್ತಕ ಓದುವುದು ದೇಶದ್ರೋಹವಲ್ಲ; ಓದಬಹುದು. ವಿಚಾರಣೆ ಸಂದರ್ಭದಲ್ಲಿಯೂ ತನಿಖಾ ಅಧಿಕಾರಿಗಳು ಕೂಡ ಭಗತ್ ಸಿಂಗ್ ಪುಸ್ತಕ ಓದುವುದು ಅಥವಾ ಇಟ್ಟುಕೊಳ್ಳುವುದು ತಪ್ಪಲ್ಲ ಎಂದಿದ್ದರು. ಅರಣ್ಯವಾಸಿಗಳು ಭಗತ್‌ಸಿಂಗ್ ಪುಸ್ತಕ ಓದುವುದು ತಪ್ಪೇ? ಸಕ್ಕರೆ, ಚಹಾಪುಡಿ ಇಟ್ಟುಕೊಳ್ಳುವುದು