Bollywood hero

ಗಣೇಶನ ನೋಡಲಿಕ್ಕೆ ಬಂದ ರಶ್ಮಿಕ ಮಂದಣ್ಣ | ಯಾವ ಬಟ್ಟೆ ತೊಟ್ಟಿದ್ದಳು ಗೊತ್ತಾ?

ರಶ್ಮಿಕಾ ಮಂದಣ್ಣ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹೀರೋಯಿನ್ ಅಂತಾನೆ ಹೇಳಬಹುದು. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ಸಾಲು ಸಾಲಾಗಿ ಹಿಟ್ ಸಿನಿಮಾಗಳನ್ನು ನೀಡಿದ ಹೀರೋಯಿನ್ ರಶ್ಮಿಕ ಮಂದಣ್ಣ.ಕಿರಿಕ್ ಪಾರ್ಟಿಯಿಂದ ಪರಿಚಯವಾದ ಕೊಡಗಿನ ಬೆಡಗಿ ಇದೀಗ ಕನ್ನಡ ಮಾತ್ರವಲ್ಲದೆ ಇನ್ನಿತರ ಭಾಷೆಯಲ್ಲು ತನ್ನದೇ ಆದ ಛಾಪನ್ನ ಮೂಡಿಸುತ್ತಿದ್ದಾರೆ.ಉದಾಹರಣೆಗೆ ರಶ್ಮಿಕಾ ಮಂದಣ್ಣ ಟಾಲಿವುಡ್ನ ನಂಬರ್ ಒನ್ ನಾಯಕಿಯಾಗಿದ್ದಾರೆ. ಪುಷ್ಪ ಚಿತ್ರದ ಮೂಲಕ ನ್ಯಾಷನಲ್ ಕ್ರಶ್ ಆದರು. ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಯುವ ಪ್ರೇಕ್ಷಕರ …

ಗಣೇಶನ ನೋಡಲಿಕ್ಕೆ ಬಂದ ರಶ್ಮಿಕ ಮಂದಣ್ಣ | ಯಾವ ಬಟ್ಟೆ ತೊಟ್ಟಿದ್ದಳು ಗೊತ್ತಾ? Read More »

ಗುಡ್ ಬಾಯ್ ಅಂದ್ಲು ರಶ್ಮಿಕಾ !! | ಅಮಿತಾ ಬಚ್ಚನ್ ಕೂಡ ಇದಕ್ಕೆ ನೀಡಿದ್ದಾರೆ ಸಾತ್!!

ಕರ್ನಾಟಕದ ಕ್ರಶ್ ರಶ್ಮಿಕ ಮಂದಣ್ಣ. ಇವರು ಕಿರಿಕ್ ಪಾರ್ಟಿ ಸಿನಿಮಾದಿಂದ ಪರಿಚಯವಾಗಿ ನಂತರ ಎಲ್ಲಾ ಸೂಪರ್ ಹಿಟ್ಸಿ ನಿಮಾಗಳನ್ನೆ ನೀಡ್ತಾ ಇದ್ದಾರೆ. ಆದರೆ, ಇದೀಗ ಬಾಲಿವುಡ್ ನಲ್ಲೂ ತನ್ನದೇ ಆದ ಛಾಪನ್ನು ಮೂಡಿಸಲು ಸಜ್ಜಾಗಿದ್ದಾರೆ. ಹೌದು, ಕೊಡಗಿನ ಬೆಡಗಿ ಇದೀಗ ಹೊಸ ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್ ನಲ್ಲಿ ಅಮಿತಾ ಬಚ್ಚನ್ ಜೊತೆ ‘ಗುಡ್ ಬಾಯ್’ ಎಂಬ ಸಿನಿಮಾವನ್ನು ಮಾಡಿದ್ದಾರೆ. ಇದರ ಪೋಸ್ಟರ್ ಕೂಡ ಅ.7 ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದ್ದು, ಬಾರಿ ಸೌಂಡ್ ಅನ್ನು ಮಾಡ್ತಾ ಇದೆ. …

ಗುಡ್ ಬಾಯ್ ಅಂದ್ಲು ರಶ್ಮಿಕಾ !! | ಅಮಿತಾ ಬಚ್ಚನ್ ಕೂಡ ಇದಕ್ಕೆ ನೀಡಿದ್ದಾರೆ ಸಾತ್!! Read More »

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನನ್ನು ಭಾರತ ದೇಶದಿಂದ ಓಡಿಸುವೆ – ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ

ಬಾಲಿವುಡ್ ನ ಸ್ಟಾರ್ ನಟ ಹಾಗೂ ನಿರ್ದೇಶಕ ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನೂರಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಇದೀಗ ಖ್ಯಾತ ನಟನ ವಿರುದ್ಧ ಬಿಜೆಪಿ ಪಕ್ಷದ ಫಯರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. ಹೌದು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಈ ದೇಶದಿಂದ ಓಡಿಸುವಂತೆ ಮಾಡುವೆ ಎಂದು ಗುಡುಗಿದ್ದಾರೆ. ಇವರು ಈ ದೇಶದವರಲ್ಲ ,ಅವರನ್ನ ಈ …

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನನ್ನು ಭಾರತ ದೇಶದಿಂದ ಓಡಿಸುವೆ – ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ Read More »

ಬಾಲಿವುಡ್ ನ ಈ ಸ್ಟಾರ್ ನಟನಿಗೆ ಲಿಫ್ಟ್ ನಲ್ಲಿ ಹೋಗುವುದೆಂದರೆ ಭಯವಂತೆ !! | ಭಯದ ಹಿಂದಿರುವ ಕಾರಣ !?

ಇತ್ತೀಚೆಗಷ್ಟೇ ಹಿಂದಿ ಭಾಷೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಜೊತೆ ಬಹುದೊಡ್ಡ ಚರ್ಚೆ ನಡೆಸಿ ವಿವಾದಕ್ಕೀಡಾದ ನಟ ಅಜಯ್ ದೇವಗನ್ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ ಎಂದು ಬಾಲಿವುಡ್ ಸ್ಟಾರ್ ನಟ ಹೇಳಿದ್ದಾರೆ. ಅಜಯ್ ದೇವಗನ್ ನಟನೆಯ ‘ರನ್ ವೇ 34′ ಚಿತ್ರ ಬಿಡುಗಡೆಗೊಂಡಿದೆ. ಸದ್ಯ ನಟಿ ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ನಟ ತಮಗಿರುವ ಭಯವೊಂದರ ಕುರಿತು ಮಾತನಾಡಿದ್ದಾರೆ. …

ಬಾಲಿವುಡ್ ನ ಈ ಸ್ಟಾರ್ ನಟನಿಗೆ ಲಿಫ್ಟ್ ನಲ್ಲಿ ಹೋಗುವುದೆಂದರೆ ಭಯವಂತೆ !! | ಭಯದ ಹಿಂದಿರುವ ಕಾರಣ !? Read More »

error: Content is protected !!
Scroll to Top