ಮದುವೆಗೂ ಮುಂಚೆನೇ ‘ನೆಕ್ಸ್ಟ್ ಹೆಂಗೇ’ ಅನ್ನೋ ಅಗ್ರಿಮೆಂಟ್ ಗೆ ಸೈನ್ ಹಾಕಿದ ವಧು-ವರರು

ಈಗಿನ ಪ್ರತಿಯೊಂದು ಯುವಜೋಡಿಯು, ತಾನು ಮದುವೆಯಾದ ಮೇಲೆ ಯಾವ ರೀತಿಲಿ ಜೀವನ ನಡೆಸಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿರುತ್ತಾರೆ. ಮೊದಲೆಲ್ಲ ಮದುವೆಯ ಮುಂಚೆ ವರದಕ್ಷಿಣೆಯ ಮಾತುಕತೆ ನಡೆಸುತ್ತಿದ್ದರು. ಆದರೆ, ಇದೀಗ ವರದಕ್ಷಿಣೆ ಎಂಬ ಮಾತು ಅಳಿಸಿಹೋಗಿ ‘ಆಫ್ಟರ್ ಮ್ಯಾರೇಜ್ ಲೈಫ್ ರೂಲ್ಸ್’ ಎಂಬ ಅಗ್ರಿಮೆಂಟ್ ಗೆ ಸಹಿ ಹಾಕುತ್ತಿದ್ದಾರೆ. ಹೌದು.ಮದುವೆಯಾದ ಬಳಿಕ ಪತಿ ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ಬರಬಾರದು ಎಂಬ ಕಾರಣಕ್ಕೆ ಮದುವೆಗಿಂತ ಮೊದಲೇ ‘ನೆಕ್ಸ್ಟ್ ಹೆಂಗೇ’ ಅನ್ನೋ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಜೋಡಿಗಳು. ಕೆಲವು ಒಪ್ಪಂದ ಮಾಡಿಕೊಂಡು …

ಮದುವೆಗೂ ಮುಂಚೆನೇ ‘ನೆಕ್ಸ್ಟ್ ಹೆಂಗೇ’ ಅನ್ನೋ ಅಗ್ರಿಮೆಂಟ್ ಗೆ ಸೈನ್ ಹಾಕಿದ ವಧು-ವರರು Read More »