ಈ ಮದುವೆಗೆ ಸಾಕ್ಷಿಯಾಯಿತು 200 ವರ್ಷ ಹಳೆಯ ಆಲದ ಮರ!! | ಕುವೆಂಪು, ತೇಜಸ್ವಿಯವರ ಪುಸ್ತಕದ ಆಶಯವೇ ಈ ಸರಳ ವಿವಾಹಕ್ಕೆ ಸ್ಫೂರ್ತಿಯಂತೆ

ಈಗಿನ ಕಾಲದಲ್ಲಿ ಏನಿದ್ದರೂ ಅದ್ಧೂರಿ ಮದುವೆಗಳದ್ದೇ ಕಾರುಬಾರು. ನಮ್ಮಲ್ಲಿ ಹಲವು ಮಂದಿ ಮದುವೆಗಾಗಿ ನೀರಿನಂತೆ ಹಣ ಪೋಲು ಮಾಡುತ್ತಾರೆ. ಬೆರಳಣಿಕೆಯಷ್ಟು ಜನ ಮಾತ್ರ ಆದರ್ಶವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗುತ್ತಾರೆ. ಅಂತಹ ಆದರ್ಶ ಜೋಡಿಯಾಗಿ ಹೊರಹೊಮ್ಮಿದೆ ಈ ನವ ಜೋಡಿ. ತಮ್ಮ ಜೀವನದಲ್ಲಿ ಆದರ್ಶಗಳನ್ನು ಪಾಲಿಸಿಕೊಂಡು ಬಂದ ಜನತೆಗೆ ಇಷ್ಟವಾಗೋದು ಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ. ಈ ಹಿಂದೆ ಎಷ್ಟೋ ಜನರು ಮಂತ್ರ ಮಾಂಗಲ್ಯ ಪರಿಕಲ್ಪನೆಯಲ್ಲಿ ಮದುವೆ ಆಗಿದ್ದಾರೆ. ಇದೀಗ 200 ವರ್ಷದ ಹಳೆಯ …

ಈ ಮದುವೆಗೆ ಸಾಕ್ಷಿಯಾಯಿತು 200 ವರ್ಷ ಹಳೆಯ ಆಲದ ಮರ!! | ಕುವೆಂಪು, ತೇಜಸ್ವಿಯವರ ಪುಸ್ತಕದ ಆಶಯವೇ ಈ ಸರಳ ವಿವಾಹಕ್ಕೆ ಸ್ಫೂರ್ತಿಯಂತೆ Read More »