ಇನ್ನು ಮುಂದೆ ಐಫೋನ್ ನಲ್ಲೂ ಬರುತ್ತೆ ಚಾರ್ಜರ್ – ಸರಕಾರ ನಿರ್ಧಾರ!!
ಆ್ಯಪಲ್ ಮೊಬೈಲ್‌ಗಳು ನವೀನ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟು ತಮ್ಮದೇ ಬ್ರಾಂಡ್ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ, ಅದರ ಬೆಲೆ ದುಬಾರಿಯಾದರೂ ಕೂಡ ಆ್ಯಪಲ್ ಕಂಪನಿಯ ಮೊಬೈಲ್ ಕೊಳ್ಳುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಆದರೆ, ಈ ನಡುವೆ ಆ್ಯಪಲ್ ಕಂಪೆನಿಗೆ!-->…