Food
ಜನರೇ ನಿಮಗೊಂದು ಗುಡ್ ನ್ಯೂಸ್ | ಬರೋಬ್ಬರಿ 107 ಔಷಧಗಳ ಬೆಲೆ ಇಳಿಕೆ ಮಾಡಿದ NPPA
ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೊರೋನ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ದು ಕಾದಿದೆ. ಹೌದು!!..ರಾಷ್ಟ್ರೀಯ…

