Browsing Tag

Animal Fight Video

Video viral : ರಸ್ತೆಯಲ್ಲೇ ಗೂಳಿಗಳ ಕಾದಾಟ | ಅಡ್ಡ ಸಿಕ್ಕಿದ್ದೆಲ್ಲ ಉಡೀಸ್!

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ನಡುವಿನ ಕಾದಾಟದ ಅಪಾಯಕಾರಿ ವಿಡಿಯೋಗಳು ಆಗಾಗೆ ವೈರಲ್‌ ಆಗುತ್ತಿರುತ್ತವೆ. ಮನುಷ್ಯರೇ ಕೆಲವೊಮ್ಮೆ ರಾಕ್ಷಸರಂತೆ ಕಿತ್ತಾಡಿ ಜಗಳವಾಡುವಾಗ ಪ್ರಾಣಿಗಳು ಕಿತ್ತಾಡುವುದರಲ್ಲಿ ದೊಡ್ಡ ವಿಶೇಷವಿಲ್ಲವೆಂದು ಅನಿಸಿದರೂ ಕೂಡ ಪ್ರಾಣಿಗಳ ಕಾಳಗ ಕೆಲವೊಮ್ಮೆ ಭಯ