ಬೆಂಗಳೂರು Ragi ball eating competition: 13 ರಾಗಿ ಮುದ್ದೆ, ನಾಟಿ ಕೋಳಿ ಸಾರು ತಿಂದು ಗೆದ್ದ ವೀರ, 12 ಮುದ್ದೆ ಮುರಿದು ತೇಗಿ… ಪ್ರವೀಣ್ ಚೆನ್ನಾವರ Jul 12, 2023 Ragi ball eating competition: ಸರ್ಜಾಪುರದ ಖಾಸಗಿ ಹೋಟೆಲ್ ಮಂಥನ ಮತ್ತು ಸ್ಥಳೀಯರ ವತಿಯಿಂದ ರಾಗಿ ಮುದ್ದೆ ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು.