Poor CM: ದೇಶದ ಅತ್ಯಂತ ಬಡ ಸಿಎಂ ಗಳು ಯಾರ್ಯಾರು?
Poor CM: ಚುನಾವಣಾ ಅಫಿಡವಿಟ್ನ ಅಂಕಿ ಅಂಶದ ಆಧಾರದ ಮೇಲೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ದೇಶದ ಮುಖ್ಯಮಂತ್ರಿಗಳು ಒಟ್ಟು ಎಷ್ಟು ಆಸ್ತಿಯನ್ನು ಹೊಂದಿದ್ದಾರೆ? ಯಾರು ಅತಿ ಹೆಚ್ಚು ಆಸ್ತಿಯನ್ನು ಹೊಂದುವ ಮೂಲಕ ಶ್ರೀಮಂತ…