PMJDY : ನಿಮ್ಮ ಜನಧನ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದೆಯಾ? ಹಾಗಾದರೆ 10 ಸಾವಿರ ವಿತ್ ಡ್ರಾ ಮಾಡಿ!!!
ಪ್ರಧಾನ ಮಂತ್ರಿ ಜನ ಧನ ಯೋಜನೆ ಇದೊಂದು ಜನಸೇವಾ ಯೋಜನೆಯಾಗಿದೆ ಮತ್ತು ಬಡವರ ಕಲ್ಯಾಣ ಯೋಜನೆಯಾಗಿದೆ. ಜನರಿಗೆ ಬ್ಯಾಂಕಿಂಗ್ ವ್ಯವಹಾರಗಳಾದ ಸಾಲ, ವಿಮೆ, ಪಿಂಚಣಿಗಳನ್ನು ಪಡೆಯುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಜನಧನ ಖಾತೆದಾರರಿಗೆ ಕೇವಲ 5000 ರೂ. ಮಾತ್ರ ಪಡೆಯುವ ಅವಕಾಶವಿತ್ತು. ಆದರೆ!-->…