Milk Price Hike : ಅಮುಲ್ ಹಾಲಿನ ದರ ರೂ.2 ಹೆಚ್ಚಿಸಿ ಆದೇಶ ಹೊರಡಿಸಿದ ಸರಕಾರ!!!
ದೀಪಾವಳಿ ಹಬ್ಬ ಸನಿಹವಾದಂತೆ ಹಾಲು ಪ್ರಿಯರಿಗೆ ಶಾಕ್ ನೀಡಲು ಅಮುಲ್ ಬ್ರಾಂಡ್ ಮುಂದಾಗಿದೆ. ಕಳೆದೆರಡು ಬಾರಿ ಅಮುಲ್ ಬ್ರ್ಯಾಂಡ್ ಹಾಲು ದರ ಏರಿಕೆ ಮಾಡಿದ ಬೆನ್ನಲ್ಲೇ ಮಗದೊಮ್ಮೆ ದರ ಹೆಚ್ಚಳ ಮಾಡಿ ಜನರಿಗೆ ಬೇಸರ ತರಿಸಿದೆ.
ಅಮುಲ್ ಸಂಪೂರ್ಣ ಕೆನೆಭರಿತ ಹಾಲಿನ ಜೊತೆಗೆ ಎಮ್ಮೆ ಹಾಲಿನ ದರವನ್ನು!-->!-->!-->…