ಸುದೀರ್ಘ 19 ವರ್ಷಗಳ ಅಪವಾದದಿಂದ ನರೇಂದ್ರ ಮೋದಿ ಮುಕ್ತ !! | ಗೋಧ್ರಾ ಕೇಸಿಗೆ ಬಿತ್ತು ಅಂತಿಮ ತೆರೆ !
ಗುಜರಾತ್ ನ ಗೋಧ್ರಾ ನರಮೇಧದ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ಕೋಮುಗಲಭೆಗಳಲ್ಲಿ 2002ರ ಗುಜರಾತ್ ಗಲಭೆ ಪ್ರಮುಖವಾದುದು. ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಆ ಪ್ರಕರಣದಲ್ಲಿ ಸರಕಾರವೇ ಹಿಂಸೆಗೆ ಪ್ರಚೋದನೆ ನೀಡಿತೆಂಬುದು ಬಹುದೊಡ್ಡ ಆರೋಪ. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿರುದ್ಧ ಆರೋಪವೂ ಇದೆ. ಗಲಭೆ ಘಟನೆಗಳ ತನಿಖೆ ನಡೆಸಿದ್ದ ಎಸ್ಐಟಿ ಮೋದಿಗೆ ಕ್ಲೀನ್ ಚಿಟ್ ನೀಡಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಜಾಕಿಯಾ ಜಫ್ರಿ ಅವರ ಅರ್ಜಿಯನ್ನು …
ಸುದೀರ್ಘ 19 ವರ್ಷಗಳ ಅಪವಾದದಿಂದ ನರೇಂದ್ರ ಮೋದಿ ಮುಕ್ತ !! | ಗೋಧ್ರಾ ಕೇಸಿಗೆ ಬಿತ್ತು ಅಂತಿಮ ತೆರೆ ! Read More »