Crime News: ಮುಂಬೈನ ಫ್ಲಾಟ್ ಅಲ್ಲಿ ಕತ್ತು ಸೀಳಿದ ಗಗನಸಖಿಯ ಶವ ಪತ್ತೆ – ಬೆಚ್ಚಿ ಬೀಳಿಸೋ ಈ ಘನ ಘೋರ ಕೃತ್ಯದ…
Crime News:ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಇದೀಗ, ಯುವತಿಯೊಬ್ಬಳ ಕತ್ತು ಸೀಳಿ ಕೊಲೆ ಮಾಡಿದ ದಾರುಣ ಘಟನೆ ವರದಿಯಾಗಿದೆ.ಮುಂಬೈನ (Mumabi)ಉಪನಗರದ ಫ್ಲಾಟ್ವೊಂದರಲ್ಲಿ ತರಬೇತಿ ನಿರತ ಗಗನಸಖಿಯ ಶವ ಕತ್ತು ಸೀಳಿದ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.…