Browsing Tag

Agriculture

ಹತ್ತಿ ಬೆಳೆಗಾರರಿಗೆ 75 ಸಾವಿರ ಕಪಾಸ್ ಪ್ಲಕ್ಕರ್ ಯಂತ್ರಗಳನ್ನು ಒದಗಿಸಲು ಧನಸಹಾಯ : ಸರ್ಕಾರದಿಂದ ಸಿಹಿಸುದ್ದಿ

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಈ ನಡುವೆ ಸರ್ಕಾರ ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ.ಹತ್ತಿ ಉತ್ಪಾದಕತೆ ಹೆಚ್ಚಿಸಲು, ಉತ್ತಮ ಗುಣಮಟ್ಟದ ಹತ್ತಿ ಬೀಜಗಳ ಪೂರೈಕೆ ಅಗತ್ಯವಾಗಿದ್ದು, ಇದಕ್ಕೆ ಅವಶ್ಯಕವಾಗಿರುವ

ದಿಢೀರ್ ಬೇಡಿಕೆ ಕಳೆದುಕೊಂಡ ತೆಂಗು ಕೊಬ್ಬರಿ – ರೈತರ ಮುಖದಲ್ಲಿ ನಿರಾಸೆ!!!

ಮಲೆನಾಡ ಭಾಗದಲ್ಲಿ ಅಡಕೆ ಜತೆಗೆ ಉಪಬೆಳೆಯನ್ನಾಗಿ ತೆಂಗನ್ನು ಬೆಳೆಯುತ್ತಾರೆ. ಆದರೆ ಇದೀಗಾ ಬಹು ಆದಾಯದ ಬೆಳೆಯಾದ ತೆಂಗುವಿನ ಬೆಲೆಯಲ್ಲಿ ದಿಢೀರ್‌ ಕುಸಿತ ಕಂಡು ಬೆಳೆಗಾರರಿಗೆ ತಲೆಬಿಸಿಯಾಗಿದೆ. ಕಳೆದ 2 ತಿಂಗಳಿನಿಂದೀಚೆಗೆ 1 ಸಿಪ್ಪೆ ತೆಂಗಿನ ಕಾಯಿ ಕೇವಲ ಆರೇಳು ರೂಪಾಯಿಗೆ ಮಾರಾಟ ಮಾಡುವಂತಹ

ಮಣ್ಣು, ರಾಸಾಯನಿಕ ಬಳಸದೆ ತರಕಾರಿಗಳನ್ನು ಬೆಳೆದು 70ಲಕ್ಷ ಆದಾಯಗಳಿಸುತ್ತಿರುವ ವ್ಯಕ್ತಿ!

ಇಂದಿನ ದುಬಾರಿ ದುನಿಯಾದಲ್ಲಿ ಒತ್ತಮವಾದ ಯೋಜನೆಯ ಮೂಲಕವಷ್ಟೇ ಯಶಸ್ಸು ಕಾಣಲು ಸಾಧ್ಯ. ಯಾಕಂದ್ರೆ ಪ್ರತಿಯೊಂದು ದಿನಬಳಕೆಯ ವಸ್ತು ಕೂಡ ದುಬಾರಿ ಆಗಿದೆ. ಅದರಲ್ಲೂ ಮುಖ್ಯವಾಗಿ ತರಕಾರಿ ಬೆಲೆಯೂ ಅಧಿಕವಾಗುತ್ತಲೇ ಇದೆ. ಬೆಳೆಗಾರರಿಗಿಂತ ಹೆಚ್ಚಾಗಿ ಬಳಕೆದಾರರೇ ಹೆಚ್ಚುತ್ತಿರುವುದೇ ಕಾರಣ

ರೈತರಿಗೆ ಸಿಹಿ ಸುದ್ದಿ | ರೈತರ ಖಾತೆಗೇ ಡೀಸೆಲ್ ಸಬ್ಸಿಡಿ ಪಾವತಿ – ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರಕಟಣೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ-2022ರ 3ನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ನಾನಾ ಜಿಲ್ಲೆಗಳ ಸಾಧಕ ರೈತರಿಗೆ ಪ್ರಶಸ್ತಿಗೆ ಪ್ರದಾನ ಮಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ರೈತರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.ಹೌದು, ರೈತರ

ಅನಧಿಕೃತ ಸಾಗುವಳಿ ಸಕ್ರಮೀಕರಣಕ್ಕೆ ಕ್ರಮ- ಆರ್ ಅಶೋಕ್

ಮಂಗಳವಾರ ನಗರದ ಪೊಲೀಸ್ (Police) ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಕಂದಾಯ ಸಚಿವ ಆರ್ ಅಶೋಕ್ ಅವರು, "ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ (ಬಗರ್

ಅಕ್ರಮ-ಸಕ್ರಮ : ರೈತರಿಗೆ ಗುಡ್ ನ್ಯೂಸ್

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ(4)ಗೆ ತಿದ್ದುಪಡಿ ಮಾಡಿದ ತರುವಾಯ ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗಿದೆ.ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡಿಕೊಂಡಿರುವ ರೈತರು ಮತ್ತು

UAS Dharwad Recruitment 2022 | ಸರಕಾರಿ ಉದ್ಯೋಗವನ್ನು ಪಡೆಯಲು ಬಯಸುವವರಿಗೆ ಕೃಷಿ ವಿಜ್ಞಾನಗಳ…

ಸರಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಧಾರವಾಡದಲ್ಲಿ ಉದ್ಯೋಗವಕಾಶವಿದ್ದು, ಖಾಲಿರುವ ಫೀಲ್ಡ್ ವರ್ಕರ್ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವಿಶ್ವವಿದ್ಯಾಲಯದ ಹೆಸರು : ಕೃಷಿ ವಿಜ್ಞಾನ

ಒಟ್ಟು 300 ಸಹಾಯಕ ಕೃಷಿ ಅಧಿಕಾರಿಗಳನ್ನು ನೇಮಕ ಮಾಡಲು ಸಂಪುಟ ಸಭೆ ಆಯೋಜನೆ

ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಕೇಡರ್ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅಂಗೀಕರಿಸಿದ್ದು, ಮುಂಬರುವ ದಿನಗಳಲ್ಲಿ 300 ಅಧಿಕಾರಿಗಳನ್ನು ನೇಮಕಾತಿ ಮಾಡಲು ಸರ್ಕಾರ ಯೋಜಿಸಿದೆ.ಪ್ರಸ್ತುತ ಇಲಾಖೆಯಲ್ಲಿ

ಅಡಿಕೆಯ ಎಲೆ ಚುಕ್ಕೆ ರೋಗ ನಿಯಂತ್ರಣ : ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯದ ನಿಯೋಗ

ಕರಾವಳಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಭಾಗದ ರೈತ ಸಮುದಾಯವು ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗದಿಂದ ನಲುಗಿದ್ದು ನಿಯಂತ್ರಣದ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ದೆಹಲಿಗೆ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಅಡಿಕೆ ಬೆಳೆಗಾರರೇ ಗಮನಿಸಿ : ಬೆಲೆ ಕುಸಿತದ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ‘ಶಾಕ್’

ಅಡಿಕೆಗೆ ಭಾರತದಲ್ಲಿ ಪವಿತ್ರ ಸ್ಥಾನವಿದೆ. ಹುಟ್ಟಿನಿಂದ ಹಿಡಿದು ಸಾವಿನವರೆಗೂ ಬಳಸಲ್ಪಡುವ ಅಡಿಕೆಗೆ ಗೌರವ ಸ್ಥಾನವೊಂದು ಇದೆ. ಹಾಗೇ ನೋಡಿದರೆ ಈಗ ಅಡಿಕೆ ಬೆಳೆಯುವ ರೈತರು ಪಡುವಷ್ಟು ಬವಣೆ ಯಾರಿಗೂ ಬೇಡ. ಒಂದು ಕಡೆ ಭೂತಾನ್ ಅಡಿಕೆ ಆಮದಿನ ಸಂಕಷ್ಟ, ನಂತರ ಮಳೆ, ಆಮೇಲೆ ಅಡಿಕೆಗೆ ರೋಗ. ಇವೆಲ್ಲದರ