ಆಧಾರ್ ಜೊತೆ ಪ್ಯಾನ್ ಲಿಂಕ್ ಗೆ ಕೇವಲ ಮೂರೇ ದಿನ ಬಾಕಿ, ಪೂರ್ಣಗೊಳಿಸದಿದ್ದರೆ ಎದುರಾಗಲಿದೆ ಈ ತೊಂದರೆ!
ಆಧಾರ್ ಗುರುತಿನ ಜೊತೆಗೆ ಪ್ಯಾನ್ ಕಾರ್ಡ್ ನ್ನು ಲಿಂಕ್ ಮಾಡಲು ಕೇಂದ್ರ ಸರಕಾರ 30 ಜೂನ್ 2022 ಕೊನೆ ದಿನಾಂಕ ಎಂದು ತಿಳಿಸಿದ್ದು, ಇದೀಗ ಕೇವಲ ಮೂರೇ ದಿನ ಬಾಕಿ ಇದ್ದು ಈ ಕೆಲಸವನ್ನು ಈ ಕೂಡಲೇ ಮಾಡಬೇಕಾಗಿದೆ. ಜೂನ್ 30ರಂದು ಅಥವಾ ಮೊದಲು ಲಿಂಕ್ ಮಾಡಿದರೆ, ಕೇವಲ 500 ರೂಪಾಯಿಗಳ ದಂಡವನ್ನ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಜುಲೈ 1ರಂದು ಅಥವಾ ನಂತರ ಪ್ಯಾನ್-ಆಧಾರ್ʼನ್ನ ಲಿಂಕ್ ಮಾಡಿದರೆ, 1000 ರೂಪಾಯಿಗಳನ್ನ ಪಾವತಿಸಬೇಕಾಗುತ್ತದೆ. ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಪ್ರಕಾರ, …
ಆಧಾರ್ ಜೊತೆ ಪ್ಯಾನ್ ಲಿಂಕ್ ಗೆ ಕೇವಲ ಮೂರೇ ದಿನ ಬಾಕಿ, ಪೂರ್ಣಗೊಳಿಸದಿದ್ದರೆ ಎದುರಾಗಲಿದೆ ಈ ತೊಂದರೆ! Read More »