Actress Sai Pallavi

ಖ್ಯಾತ ನಟಿ ಸಾಯಿಪಲ್ಲವಿ ವಿರುದ್ಧ “ಎಫ್ ಐಆರ್” !

ಕಾಶ್ಮೀರಿ ಪಂಡಿತರ ಹತ್ಯೆಯನ್ನು ದೇಶದಲ್ಲಿ ಗೋ ರಕ್ಷಕರ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹೋಲಿಸಿ ಮಾತನಾಡಿದ ಬಹುಭಾಷಾ ನಟಿ ಸಾಯಿಪಲ್ಲವಿ ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಾಗಿದೆ. ನಟಿ ಸಾಯಿ ಪಲ್ಲವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಜರಂಗದಳದ ಸದಸ್ಯ ಅಖಿಲ್ ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಯೂಟ್ಯೂಬ್ ಚಾನೆಲ್‌ ಒಂದರಲ್ಲಿ ನೀಡಿದ ಸಂದರ್ಶನ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ, ಕಾಶ್ಮೀರಿ ಭಯೋತ್ಪಾದಕರನ್ನು ಗೋರಕ್ಷಕರಿಗೆ ಹೋಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಟಿ ಸಾಯಿಪಲ್ಲವಿ ಹೇಳಿದ ಈ …

ಖ್ಯಾತ ನಟಿ ಸಾಯಿಪಲ್ಲವಿ ವಿರುದ್ಧ “ಎಫ್ ಐಆರ್” ! Read More »

ನಟಿ ಸಾಯಿಪಲ್ಲವಿಯಿಂದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತು ವಿವಾದಾತ್ಮಕ ಹೇಳಿಕೆ: ವ್ಯಾಪಕ ಟೀಕೆ

“ವಿರಾಟಪರ್ವಂ” ಸಿನಿಮಾ ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಗೋ ಹತ್ಯೆಗೆ ಸಂಬಂಧ ಕಲ್ಪಿಸಿ ಮಾತನಾಡಿರುವ ವೀಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕೋಪಕ್ಕೆ ಗುರಿಯಾಗಿದ್ದಾರೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವಹಿಂಸಾಚಾರವನ್ನು ನಟಿ ಸಾಯಿ ಪಲ್ಲವಿ ಖಂಡಿಸಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಇತ್ತೀಚಿಗೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲಾದ ಹಲ್ಲೆಯನ್ನು ಹೋಲಿಸಿ ಯಾರನ್ನೂ ಧರ್ಮದ ಹೆಸರಲ್ಲಿ ಹಿಂಸಿಸಬಾರದು ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಾಯಿಪಲ್ಲವಿ ಅವರು ‘ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು …

ನಟಿ ಸಾಯಿಪಲ್ಲವಿಯಿಂದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತು ವಿವಾದಾತ್ಮಕ ಹೇಳಿಕೆ: ವ್ಯಾಪಕ ಟೀಕೆ Read More »

ನಟಿ ಸಾಯಿಪಲ್ಲವಿ “ಟೂ ಪೀಸ್” ಧರಿಸದೇ ಇರಲು ಈ ಒಂದು ಘಟನೆಯೇ ಕಾರಣವಂತೆ | ನಟಿಯ ಹೃದಯ ಘಾಸಿಗೊಳಿಸಿದ ಘಟನೆ ಯಾವುದು?

ನಟಿ ಸಾಯಿ ಪಲ್ಲವಿ ಸರಳತೆಗೆ ಹೆಸರುವಾಸಿಯಾದ ಸಿಂಪಲ್ ಬ್ಯೂಟಿ ಕ್ವೀನ್. ಸಾಯಿ ಪಲ್ಲವಿ ಹೆಣ್ಣು ಮಕ್ಕಳು ಮಾತ್ರವಲ್ಲ, ಹುಡುಗರಿಗೆ ಕೂಡಾ ತುಂಬಾನೇ ಇಷ್ಟ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ ಹೆಸರುವಾಸಿ. ಅಲ್ಲದೆ, ಜನರಿಗೆ ಮಿಸ್ ಗೈಡ್ ಮಾಡುವ ಜಾಹೀರಾತುಗಳನ್ನು ನಿರಾಕರಿಸಿ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಸಿನಿ ರಂಗದಲ್ಲಿ ಒಳ್ಳೆ ಹೆಸರು ಮಾಡಿರುವ ಸಾಯಿ ಪಲ್ಲವಿ ಕುರಿತು ಒಂದು ಆಸಕ್ತಿದಾಯಕ ವಿಚಾರ …

ನಟಿ ಸಾಯಿಪಲ್ಲವಿ “ಟೂ ಪೀಸ್” ಧರಿಸದೇ ಇರಲು ಈ ಒಂದು ಘಟನೆಯೇ ಕಾರಣವಂತೆ | ನಟಿಯ ಹೃದಯ ಘಾಸಿಗೊಳಿಸಿದ ಘಟನೆ ಯಾವುದು? Read More »

ಮದುವೆ ಗಾಸಿಪ್ ಗೆ ಕಾಲು ತೋರಿಸಿ ಫೋಟೋ ಹಾಕಿ ಸ್ಟ್ರಾಂಗ್ ಮೆಸೇಜ್ ನೀಡಿದ ನಟಿ ಸಾಯಿ ಪಲ್ಲವಿ!

ನಟಿ ಸಾಯಿ ಪಲ್ಲವಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಆಕೆಯ ನಟನೆಗೆ ಫಿದಾ ಆದವರು ಮಾತ್ರ ಅಲ್ಲ ಆಕೆಯ ಸಹಜ ಸೌಂದರ್ಯಕ್ಕೂ ಮಾರು ಹೋದವರು ತುಂಬಾ ಮಂದಿ ಇದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ಸಾಯಿ‌ಪಲ್ಲವಿಗೆ ಸಖತ್ ಡಿಮ್ಯಾಂಡ್ ಇದೆ. ಗ್ಲ್ಯಾಮರ್ ಗೆ ಜಾಸ್ತಿ ಒತ್ತು ಕೊಡದೇ, ತಮ್ಮ ಸಹಜ ನಟನೆಯ ಮೂಲಕವೇ ಜನಮನ ಗೆದ್ದಿರುವ ನಟಿ ಎಂದರೆ ತಪ್ಪಾಗಲಾರದು. ಇಂತಿಪ್ಪ ಸಾಯಿಪಲ್ಲವಿ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆ ಬಗ್ಗೆ ಮಾತು ಬಂದಿದೆ. ಸಾಯಿ …

ಮದುವೆ ಗಾಸಿಪ್ ಗೆ ಕಾಲು ತೋರಿಸಿ ಫೋಟೋ ಹಾಕಿ ಸ್ಟ್ರಾಂಗ್ ಮೆಸೇಜ್ ನೀಡಿದ ನಟಿ ಸಾಯಿ ಪಲ್ಲವಿ! Read More »

ನಟಿ ಸಾಯಿ ಪಲ್ಲವಿಯ ಮದುವೆ ತಯಾರಿ | ಅಭಿಮಾನಿಗಳಲ್ಲಿ ವಿರಹ ವೇದನೆ, ತವಕ ತಲ್ಲಣ ಶುರು !

ಸೌತ್ ಸಿನಿಮಾ ಇಂಡಸ್ಟ್ರಿಯ ಸಹಜ ಸುಂದರಿ ಸಾಯಿ ಪಲ್ಲವಿ ಅವರಿಗೆ ಫ್ಯಾನ್ ಫಾಲವರ್ಸ್ ತುಂಬಾ ಮಂದಿ ಇದ್ದಾರೆ. ಸಾಯಿ ಪಲ್ಲವಿಗೆ ಎಷ್ಟು ದೊಡ್ಡ ಅಭಿಮಾನಿಗಳ ಬಳಗವಿದೆ ಅನ್ನೋದಕ್ಕೆ ಒಂದು ಸಣ್ಣ ಝಳಕ್ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಿನಿಮಾ ಆಡವಾಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲೇ ಸಿಕ್ಕಿತ್ತು. ಕಾರ್ಯಕ್ರಮ ರಶ್ಮಿಕಾ ಸಿನಿಮಾದೇ ಆದ್ರೂ ಅಲ್ಲಿದ್ದವರೆಲ್ಲಾ ನಾನ್ ಸ್ಟಾಪ್ ಚಪ್ಪಾಳೆ ಹೊಡೆದದ್ದು ಮಾತ್ರ ಸಾಯಿ ಪಲ್ಲವಿಗೆ. “ಪ್ರೇಮಂ” ಸಿನಿಮಾ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ಈ ನಟಿ ತಮ್ಮ ಸಹಜ ಅಭಿನಯದ …

ನಟಿ ಸಾಯಿ ಪಲ್ಲವಿಯ ಮದುವೆ ತಯಾರಿ | ಅಭಿಮಾನಿಗಳಲ್ಲಿ ವಿರಹ ವೇದನೆ, ತವಕ ತಲ್ಲಣ ಶುರು ! Read More »

error: Content is protected !!
Scroll to Top