Heavy Rain: ಇಂದು, ನಾಳೆ ಎರಡು ದಿನ ರಾಜ್ಯದೆಲ್ಲೆಡೆ ಮಳೆಯ ಮುನ್ಸೂಚನೆ: ಎಲ್ಲೆಲ್ಲಾ ಮಳೆಯಾಗಲಿದೆ..?
Heavy Rain: ಕಳೆದ ಒಂದು ವಾರದ ಹಿಂದೆ ವರುಣ ಭರ್ಜರಿಯಾಗಿ ಅಬ್ಬರಿಸಿ ಬೊಬ್ಬಿರುದು ಶಾಂತನಾಗಿದ್ದ. ಮಲೆನಾಡು, ಕರಾವಳಿ ಸೇರಿದಂತೆ ಮಳೆ ನಿಂತು ಸೂರ್ಯನ ಪ್ರಕಾಶ ಹೆಚ್ಚಾಗಿ ಬಿಸಿ ವಾತಾವರಣ ಇತ್ತು. ಆದರೆ ನಿನ್ನೆಯಿಂದ ಮತ್ತೆ ಮಳೆ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನ ಕೊಲ್ಲಿ, ನೆರಿಯಾ, ದಿಡುಪೆ…