ಕಲಬುರಗಿ : 8000 ಜನರಿರೋ ಈ ಊರಲ್ಲಿ 2000ಕ್ಕೂ ಹೆಚ್ಚು ಮಂದಿಯ ಹೆಸರು ಸಾಬಣ್ಣ, ಸಾಬಮ್ಮ!!
ಒಂದು ಊರಿನಲ್ಲಿ ಒಂದೇ ಪ್ರೀತಿಯ ಹೆಸರನ್ನು ಇಟ್ಟುಕೊಂಡಿರುವ ಕೆಲವೇ ಕೆಲವು ಬೆರಳೆಣಿಕೆಯ ಮಂದಿ ಸಿಗಬಹುದು. ಅದು ಬೇಕಂತಲೇ ಎಂದು ಇಡುವುದಲ್ಲ. ಒಬ್ಬರಿಗೊಬ್ಬರು ಪರಿಚಯವಿಲ್ಲದೆ ಸಂಪರ್ಕವಿಲ್ಲದೆ ಆಕಸ್ಮಿಕವಾಗಿ ನಾಮಕರಣ ಮಾಡುವ ಸಂದರ್ಭಗಳು. ಆದರೆ ಕರ್ನಾಟಕದ ಇದೊಂದು ಊರಿಗೆ ಹೋದರೆ ನೀವು…










