ಪ್ರವೀಣ್ ನೆಟ್ಟಾರ್ ಸಹಿತ ಹಿಂದೂಗಳು ಹತ್ಯೆಯಾದಾಗ ರಾಹುಲ್ ಗಾಂಧಿ ಯಾಕೆ ಮಾತಾಡಿಲ್ಲ ? – ಸ್ಮೃತಿ ಇರಾನಿ ಆಕ್ರೋಶ !

ಪುತ್ತೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರ್ ರವರನ್ನು ಎರಡೆರಡು ಬಾರಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಳ್ಳಲಾಯಿತು. ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಇಂದು ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶವನ್ನು ಮಾಡುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿದ್ದಗಂಗಾ ಶ್ರೀ, ಕೋಲಾರ ದೇವತೆ ಸೇರಿದಂಥೆ ಇತರೆ ಗಣ್ಯರನ್ನು ನೆನಪು ಮಾಡಿಕೊಂಡ್ರು. ಜತೆಗೆ ಅವರಿಗೆ ಪ್ರವೀಣ್ ನೆಟ್ಟಾರ್ ನೆನಪಾದರು. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ …

ಪ್ರವೀಣ್ ನೆಟ್ಟಾರ್ ಸಹಿತ ಹಿಂದೂಗಳು ಹತ್ಯೆಯಾದಾಗ ರಾಹುಲ್ ಗಾಂಧಿ ಯಾಕೆ ಮಾತಾಡಿಲ್ಲ ? – ಸ್ಮೃತಿ ಇರಾನಿ ಆಕ್ರೋಶ ! Read More »