Nokia G60 5G : ಮತ್ತೆ ತನ್ನ ಹವಾ ಎಬ್ಬಿಸಲು ಬರುತ್ತಿದೆ ನೊಕಿಯಾ | 5G ಫೋನ್ ಬಿಡುಗಡೆಗೆ ತಯಾರಿ ಶುರು!!!

ಇವತ್ತಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್ ಬೇಕೇ ಬೇಕು. ಮೊದಲೆಲ್ಲ ಮೊಬೈಲ್ ಅಂದ್ರೆ ಅದು ನೋಕಿಯಾ(Nokia) , ಭಾರತದಲ್ಲಿಯೇ ಹೆಸರುವಾಸಿಯಾದಂತಹ ಮೊಬೈಲ್. ಆದರೆ ಇತ್ತೀಚೆಗೆ Xiaomi, ಸ್ಯಾಮ್​ಸಂಗ್, ರಿಯಲ್ ಮಿ, ವಿವೋ ಬ್ರ್ಯಾಂಡ್​ಗಳೆಲ್ಲ ಬಂದ ಮೇಲೆ ನೋಕಿಯಾ ಕಂಪನಿಯ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಉತ್ತಮ ಮಟ್ಟದ ಯಶಸ್ಸು ಕಾಣುತ್ತಿಲ್ಲ. ಆದರೆ ಇದೀಗ ತನ್ನ ನೆಲೆಯನ್ನು ಭದ್ರಪಡಿಸಲು ನೋಕಿಯಾ ಮತ್ತೆ ಹೊಸತಾಗಿ ರೂಪುಗೊಳ್ಳುತ್ತಿದೆ. ದೇಶದಾದ್ಯಂತ 5G ಯುಗ ಪ್ರಾರಂಭವಾಗುತ್ತಿರುವುದು ತಿಳಿದಿರುವ ವಿಷಯವೇ . ಕಳೆದ ತಿಂಗಳು ಭಾರತದಲ್ಲಿ …

Nokia G60 5G : ಮತ್ತೆ ತನ್ನ ಹವಾ ಎಬ್ಬಿಸಲು ಬರುತ್ತಿದೆ ನೊಕಿಯಾ | 5G ಫೋನ್ ಬಿಡುಗಡೆಗೆ ತಯಾರಿ ಶುರು!!! Read More »