ನಿಮಗಿದು ತಿಳಿದಿದೆಯೇ? ಸೂರ್ಯಕಾಂತಿ ಹೂ ಹಾಗೂ ಸೂರ್ಯನ ನಡುವಿನ ಬಂಧನ ! ಅಧ್ಯಯನದಿಂದ ಅಚ್ಚರಿಯ ವಿಷಯ ಬಯಲು!

ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಆದರೆ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗೆ ಮಾಡಿದ ಪ್ರಯತ್ನಗಳಲ್ಲಿ ವಿಜ್ಞಾನ ನಮ್ಮನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡುತ್ತದೆ. ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕ ಕ್ರಿಯೆಗಳು, ಸಸ್ಯ ಮತ್ತು ಪ್ರಾಣಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು, ಪರಿಸರ ವ್ಯವಸ್ಥೆಯಲ್ಲಿನ ವಿಚಿತ್ರಗಳು ಹೀಗೆ ಪ್ರತಿ ದಿನವೂ ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇರುತ್ತವೆ ಹಾಗಂತ …

ನಿಮಗಿದು ತಿಳಿದಿದೆಯೇ? ಸೂರ್ಯಕಾಂತಿ ಹೂ ಹಾಗೂ ಸೂರ್ಯನ ನಡುವಿನ ಬಂಧನ ! ಅಧ್ಯಯನದಿಂದ ಅಚ್ಚರಿಯ ವಿಷಯ ಬಯಲು! Read More »