Maruti Suzuki : 1 ಲೀಟರ್ ಪೆಟ್ರೋಲ್ ಗೆ 40 ಕಿ.ಮೀ.ಮೈಲೇಜ್ ನೀಡುತ್ತೆ ಈ ಕಾರುಗಳು!

ನೀವು ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಈ ವಿಚಾರವನ್ನು ತಿಳಿದಿರಬೇಕು. ಮುಂಬರುವ ಅವಧಿಯಲ್ಲಿ ಮಾರುಕಟ್ಟೆಗೆ ನೂತನ ಕಾರುಗಳು ಎಂಟ್ರಿಯಾಗಲಿದ್ದು ಜೊತೆಗೆ ಹೊಸ ಕಾರುಗಳು ಸೂಪರ್ ಮೈಲೇಜ್​ನೊಂದಿಗೆ ರಸ್ತೆಗೆ ಇಳಿಯಲಿವೆ. ಹಾಗಾದ್ರೆ, ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಾರುಗಳು ಯಾವುವು ಎಂದು ಯೋಚಿಸುತ್ತಿದ್ದೀರಾ?? ಇಲ್ಲಿದೆ ನೋಡಿ ಅದರ ಡೀಟೇಲ್ಸ್: ಮಾರುತಿ ಸುಜುಕಿ ಕಂಪನಿಯು ಎರಡೂ ಮಾದರಿಗಳನ್ನು 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಜ್ಜುಗೊಳಿಸಲಿದೆ ಎಂದು ಅಂದಾಜಿಸಲಾಗಿದ್ದು, ಈ ಎಂಜಿನ್ ಗಳನ್ನು ಟೊಯೊಟಾ ಸ್ಟ್ರಾಂಗ್ ಹೈಬ್ರಿಡ್ …

Maruti Suzuki : 1 ಲೀಟರ್ ಪೆಟ್ರೋಲ್ ಗೆ 40 ಕಿ.ಮೀ.ಮೈಲೇಜ್ ನೀಡುತ್ತೆ ಈ ಕಾರುಗಳು! Read More »