ATM ಕಾರ್ಡ್ ಜೊತೆ ಉಚಿತ ವಿಮೆ ಲಭ್ಯ | ಬರೋಬ್ಬರಿ 5 ಲಕ್ಷ ಕ್ಲೈಮ್ ಮಾಡಬಹುದು!

ಹೇಳಿ ಕೇಳಿ ಇದು ಡಿಜಿಟಲ್ ಯುಗ..ಅದರಲ್ಲೂ ಕೂಡ ಇಂದಿನ ಕಾಲದಲ್ಲಿ ಮೊಬೈಲ್ ನಲ್ಲೆ ಕುಳಿತು ಬೆರಳಿನ ತುದಿಯಲ್ಲೇ ಬ್ಯಾಂಕಿಂಗ್ , ಶಾಪಿಂಗ್ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿಯೇ ಆಗುತ್ತಿವೆ. ದೇಶದ ಹೆಚ್ಚಿನ ಜನರು ಡೆಬಿಟ್ ಕಾರ್ಡ್ ಬಳಸುತ್ತಿದ್ದು, ಹಿಂದಿನಂತೆ ಪರ್ಸ್ ಅಥವಾ ವ್ಯಾಲೆಟ್ ನಲ್ಲಿ ನಗದಿನ ಬದಲಿಗೆ ಆ ಜಾಗವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಭರ್ತಿ ಮಾಡಿವೆ. ದೊಡ್ಡ ಪ್ರಮಾಣದ ಡೆಬಿಟ್ ಕಾರ್ಡ್ಗಳ ಬಳಕೆಯು ನಗದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಡಿಜಿಟಲ್ ವ್ಯವಹಾರಗಳನ್ನು ಬೆಂಬಲಿಸಿದೆ. …

ATM ಕಾರ್ಡ್ ಜೊತೆ ಉಚಿತ ವಿಮೆ ಲಭ್ಯ | ಬರೋಬ್ಬರಿ 5 ಲಕ್ಷ ಕ್ಲೈಮ್ ಮಾಡಬಹುದು! Read More »