Browsing Tag

ಸರ್ಕಾರಿ ಉದ್ಯೋಗ

Bengaluru: ಇನ್ಮುಂದೆ ಸರ್ಕಾರಿ ಉದ್ಯೋಗಗಳ ಪರೀಕ್ಷೆಗೆ ನೀಲಿ ಪೆನ್ನು ಕಡ್ಡಾಯ: ಕೆಪಿಎಸ್‌ಸಿ

Bengaluru: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ (KPSC) ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ಮೂಲಕ ನೀಲಿ ಪೆನ್ನು ಬಳಕೆ ಕಡ್ಡಾಯಗೊಳಿಸಿದೆ.

IDBI Recruitment 2024: ಈ ಬ್ಯಾಂಕ್‌ನಲ್ಲಿ ಬಂಪರ್ ನೇಮಕಾತಿ; ಒಂದು ಸಾವಿರ ಖಾಲಿ ಹುದ್ದೆಗಳು, ಈಗಲೇ ಅರ್ಜಿ ಸಲ್ಲಿಸಿ

IDBI Recruitment 2024: ಸರ್ಕಾರಿ ಉದ್ಯೋಗ ಪಡೆಯುವ ಕನಸಿನೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕ/ಯುವತಿಯರಿಗೆ ಸಿಹಿ ಸುದ್ದಿ.

Government Jobs: ನಿರುದ್ಯೋಗಿಗಳೇ ಒಮ್ಮೆ ಇತ್ತ ಕಣ್ಣು ಹಾಯಿಸಿ; ಬರೋಬ್ಬರಿ 5151 ಸರಕಾರಿ ಹುದ್ದೆಗಳಿಗೆ ಅರ್ಜಿ…

Government Jobs: ರಾಜ್ಯದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 5,151 ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ಹುದ್ದೆಗಳಿಗೆ ನೇರನೇಮಕಾತಿಯಡಿ ಭರ್ತಿಗೆ ಶೀಘ್ರ ಅಧಿಸೂಚನೆ ಹೊರಬೀಳಲಿದೆ ಎಂದು ಸುವರ್ಣ ನ್ಯೂಸ್‌ ವರದಿ ಮಾಡಿದೆ. ಇದರಲ್ಲಿ BMTC…

Holiday: ಸರ್ಕಾರಿ ಉದ್ಯೋಗಿಗಳಿಗೆ ಇನ್ಮುಂದೆ ತಿಂಗಳಿಗೊಮ್ಮೆ ಸಿಗಲಿದೆ ವಿಶೇಷ ರಜೆ !!

Menstrual Leave: ಮಹಿಳೆಯರಲ್ಲಿ ಕಂಡುಬರುವ ಋತು ಚಕ್ರದ ಸಮಸ್ಯೆಗೆ ಮಹಿಳೆಯರಿಗೆ ರಜೆ ನೀಡಬೇಕು ಎಂಬ ಬೇಡಿಕೆ ಆಗಾಗ ಕೇಳಿ ಬರುತ್ತಿದೆ.ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ಸಂಸತ್ತಿನ ಸಮಿತಿ ತನ್ನ ವರದಿಯನ್ನು ನೀಡಿದೆ. ಇದರಲ್ಲಿ ಮಹಿಳಾ ನೌಕರರಿಗೆ ವಿಶೇಷ 'ಮುಟ್ಟಿನ ರಜೆ' (Menstrual…

Government Job: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರೋರೇ ಗಮನಿಸಿ, ನಿಮಗಿನ್ನು ಈ ಕೋರ್ಸ್ ಕಡ್ಡಾಯ

Government Job: ಇಂದಿನ ಯುವಕರು ಬಹುಮುಖ್ಯ ಟೈಪ್ ರೈಟರ್ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದ್ದಾರೆ. ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಬಂದ ನಂತರ ಟೈಪ್ ರೈಟರ್ ಬಳಕೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಸದ್ಯ ಟೈಪ್ ರೈಟರ್ ಕಲಿಕೆಯಿಂದ ಯಾವ ರೀತಿಯ ಭವಿಷ್ಯವನ್ನು (Future) ಹೊಂದಬಹುದು…

Coffee Board Recruitment 2023: ಕಾಫಿ ಬೋರ್ಡ್‌ನಲ್ಲಿ ಉದ್ಯೋಗವಕಾಶ, ಮಾಸಿಕ ವೇತನ ರೂ.30ಸಾವಿರ, ಹೆಚ್ಚಿನ ಮಾಹಿತಿ…

ತಾಂತ್ರಿಕ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಕಾಫಿ ಬೋರ್ಡ್‌ ಆಫ್‌ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ(Coffee Board Recruitment 2023).

ಇಂಡಿಯಾ ಏರ್‌ಪೋರ್ಟ್‌ ಅಥಾರಿಟಿ ಅಂಗಸಂಸ್ಥೆಯಲ್ಲಿ ಹುದ್ದೆ | 400 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ…

ಇಂಡಿಯಾ ಏರ್‌ಪೋರ್ಟ್‌ ಅಥಾರಿಟಿಯ ಅಂಗಸಂಸ್ಥೆಯಾಗಿರುವ ಕಾರ್ಗೊ ಲಾಜಿಸ್ಟಿಕ್ಸ್‌ ಅಂಡ್ ಅಲೈಡ್ ಸರ್ವೀಸೆಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಕೇಂದ್ರಿಯ ತನಿಖಾದಳದಲ್ಲಿ ಉದ್ಯೋಗ |ಅರ್ಜಿ ಸಲ್ಲಿಸಲು ಜ.19 ಕೊನೆಯ ದಿನಾಂಕ | ಮಾಸಿಕ ವೇತನ ರೂ.40,000

CBI Recruitment 2023: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿ ಕೆಲಸ ನೀಡಲಾಗುತ್ತದೆ.