ಸತ್ತ ನಂತರ ದೆವ್ವವಾಗಿ ಕಾಡಿದಳು ಪ್ರಿಯತಮೆ | ಕೊಂದು ನೆಮ್ಮದಿಯಿಂದ ಇದ್ದ ಪ್ರಿಯಕರನಿಂದ ಬಯಲಾಯ್ತು ಸಾವಿನ ಭಯಂಕರ ರಹಸ್ಯ
ನೂರಾರು ಕನಸುಗಳ ಜೊತೆಗೆ ವಯೋಸಹಜ ಆಕರ್ಷಣೆಗೆ ಒಳಗಾಗಿ ಪ್ರೀತಿಯ ಬಲೆಯಲ್ಲಿ ಬಿದ್ದು ಪ್ರಣಯ ಹಕ್ಕಿಗಳು ಎಲ್ಲೆಡೆ ಗುರುತಿಸಿಕೊಂಡು ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದರೆ, ಮತ್ತೆ ಕೆಲವು ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ ಎದ್ದು ಏಷ್ಟೋ ವರ್ಷಗಳ ಪ್ರೀತಿ ನೀರಿನ ಮೇಲಿನ!-->…