ಅಶ್ಲೀಲ ವೀಡಿಯೋ ಕಳಿಸ್ತಾರೆ ಅನ್ನೋ ಆರೋಪ | ನಟಿ ರಾಣಿ ಮೇಲೆ‌ ಮಾನನಷ್ಟ ಮೊಕದ್ದಮೆ – ಡಿಂಗ್ರಿ ನಾಗರಾಜ್

ನಟಿ ರಾಣಿ ಯವರು ಕನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಮಹತ್ತರ ಆರೋಪಗಳನ್ನು ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಡಿಂಗ್ರಿ ನಾಗರಾಜ್ ರವರು ಪ್ರತಿಕ್ರಿಯೆ ನೀಡಿದ್ದಾರೆ. ಸಂಘದಲ್ಲಿ ಹಣದ ದುರುಪಯೋಗ ಮಾಡುತ್ತಿದ್ದ ಆರೋಪ ಮಾಡಿದ್ದು ಜೊತೆಗೆ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎನ್ನುವುದು ರಾಣಿ ಆರೋಪವಾಗಿತ್ತು. ರಾಣಿ ಅವರ ಆರೋಪಕ್ಕೆ ಅಧ್ಯಕ್ಷ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ರಾಣಿ ಆರೋಪ …

ಅಶ್ಲೀಲ ವೀಡಿಯೋ ಕಳಿಸ್ತಾರೆ ಅನ್ನೋ ಆರೋಪ | ನಟಿ ರಾಣಿ ಮೇಲೆ‌ ಮಾನನಷ್ಟ ಮೊಕದ್ದಮೆ – ಡಿಂಗ್ರಿ ನಾಗರಾಜ್ Read More »