SHOCKING NEWS: ‘ಕಾಂಡೊಮ್ ‘ ನಲ್ಲಿ ಬಾಳೆಹಣ್ಣು ಹಾಕಿ ನುಂಗಿದ ವ್ಯಕ್ತಿ: ಮತ್ತೇನಾಯ್ತು ಇಲ್ಲಿದೆ…
ಇದೊಂದು ಆಶ್ಚರ್ಯ ಮೂಡಿಸುವ ಘಟನೆ ಆಗಿದ್ದು ಒಂದು ಸಾರಿ ಎದೆ ಜುಮ್ ಎನ್ನುತ್ತೆ. ಹೌದು ಕಾಂಡೋಮ್ ನೋಡೋಕೆ, ಮುಟ್ಟೋಕೆ ಸ್ಮೂತ್ ಗಿದ್ದರೂ ಸಹ ಬಹಳ ಡೇಂಜರ್ ಆಗಿದೆ. ಹೌದು ಇಲ್ಲೊಬ್ಬ ಮಾನಸಿಕ ವ್ಯಕ್ತಿಯೊಬ್ಬ ಬಾಳೆಹಣ್ಣೊಂದನ್ನು ಕಾಂಡೋಮ್ ಒಳಗೆ ಹಾಕಿ ನುಂಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
…