Rain: ಈ ವರ್ಷದ ಮಳೆಗಳು ಯಾವ ತಿಂಗಳು, ಯಾವ ದಿನಾಂಕದಿಂದ ಆರಂಭ ? ಇಲ್ಲಿದೆ ನೋಡಿ ಡೀಟೇಲ್ಸ್

Rain: ರಾಜ್ಯದಲ್ಲಿ ಬಿಸಿಲ ಬೇಗೆಯ ನಡುವೆ ಕೆಳಗಡೆ ಮಳೆಯ ಸಿಂಚನವಾಗಿದೆ. ಇದರಿಂದಾಗಿ ಬಿಸಿಲಿಂದ ಬೆಂದ ಜನತೆಗೆ ಮಳೆಯೋ ತಂಪೆರೆದಿದೆ. ಇನ್ನು ಒಂದು ಮಳೆ ಬಿತ್ತು ಎಂದರೆ ಜನರೆಲ್ಲರೂ ತಿಂಗಳು ನಕ್ಷತ್ರ ನೋಡುವುದು ವಾಡಿಕೆ. ಅದರಂತೆ ರೈತರು ಈ ಬಾರಿ ಯಾವ ತಿಂಗಳಲ್ಲಿ ಯಾವ ಮಳೆ ಬರುತ್ತೆ ಎಂಬುದರ ಬಗ್ಗೆ ಚರ್ಚೆ ಮಾಡುತ್ತಾರೆ. ಹಾಗಿದ್ದರೆ ಅದರ ಡೀಟೇಲ್ಸ್ ಇಲ್ಲಿದೆ ನೋಡಿ.
* ಅಶ್ವಿನಿ ಏಪ್ರಿಲ್ 13 ರಿಂದ 26 ರವರಗೆ
* ಭರಣಿ – ಏಪ್ರಿಲ್ 27 ರಿಂದ ಮೇ 10 ರವರಗೆ
* ಕೃತಿಕಾ – ಮೇ 11 ರಿಂದ 23 ರವರಗೆ
* ರೋಹಿಣಿ – ಮೇ 24 ರಿಂದ ಜೂನ್ 6 ರವರಗೆ
* ಮೃಗಶಿರ – ಜೂನ್ 7 ರಿಂದ 20.
* ಆದ್ರ್ರ/ಆರಿದ್ರ- ಜೂನ್ 21 ರಿಂದ ಜುಲೈ 4
* ಪುನರ್ವಸು – ಜುಲೈ 5 ರಿಂದ 19
* ಪುಷ್ಯ – ಜುಲೈ 20 ರಿಂದ ಆಗಸ್ಟ್ 2.
* ಆಶ್ಲೇಷಾ – ಆಗಸ್ಟ್ 3 ರಿಂದ 16.
* ಮಖ/ಮಾಘ/ಮಾಫ್ – ಆಗಸ್ಟ್ 17 ರಿಂದ 29.
* ಪುಬ್ಬಾ – ಆಗಸ್ಟ್ 30 ರಿಂದ ಸೆಪ್ಟೆಂಬರ್ 12.
* ಉತ್ತರಾ – ಸೆಪ್ಟೆಂಬರ್ 13 ರಿಂದ 26.
* ಹಸ್ತ – ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 9.
* ಚಿತ್ತಾ – ಅಕ್ಟೋಬರ್ 10 ರಿಂದ 24.
* ಸ್ವಾತಿ – ಅಕ್ಟೋಬರ್ 25 ರಿಂದ ನವೆಂಬರ್ 6.
* ವಿಶಾಖ – ನವೆಂಬರ್ 7 ರಿಂದ 18.
* ಅನುರಾಧಾ – ನವೆಂಬರ್ 19 ರಿಂದ ಡಿಸೆಂಬರ್ 1
Comments are closed.