Browsing Tag

ಶಂಕಿತ ಉಗ್ರಗಾಮಿಗಳು

Shivamogga: ISIS ಜೊತೆ ನಂಟು; ಮತ್ತಿಬ್ಬರು ಶಂಕಿತ ಉಗ್ರರ ಬಂಧನ

ಖಾಕಿ ಪಡೆ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕೂಡ ದೇಶ ವಿರೋಧಿ ಉಗ್ರ ಸಂಘಟನೆಗಳು ಬಲಗೊಳ್ಳುವ ಜೊತೆಗೆ ದೇಶ ವಿರೋಧಿ ಚಟುವಟಿಕೆಗಳು ತೆರೆ ಮರೆಯಲ್ಲಿ ನಡೆಯುತ್ತಿದೆ. ಇದೀಗ, ಐಎಸ್​ಐಎಸ್​ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನುಮಾನದ ಮೇರೆಗೆ ಎನ್​ಐಎ ಮತ್ತಿಬ್ಬರು ಶಂಕಿತ ಉಗ್ರಗಾಮಿಗಳನ್ನು