Browsing Tag

ವೈರಲ್​ ಆಯ್ತು ಆಮೆ

Turtle Father: 800 ಮಕ್ಕಳ ತಂದೆ ಈ ಆಮೆ | ಇನ್ನೂ ಮುಗಿದಿಲ್ಲ ಈತನ ಆಸೆ!

ಅಳಿವಿನಂಚಿನಲ್ಲಿರುವ ಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪಾಯದ ಹೆಚ್ಚಿನ ಅಪಾಯದೊಂದಿಗೆ, ವನ್ಯಜೀವಿಗಳ ರಕ್ಷಣೆಯ ಜವಾಬ್ದಾರಿಯ ಹೊಣೆಯು ಕೂಡ ಪ್ರತಿಯೊಬ್ಬರ ಮೇಲಿದೆ. ಹೀಗೆ ಅಳಿವಿನ ಅಂಚಿನಲ್ಲಿರುವ ಜೀವಿಗಳಲ್ಲಿ ಆಮೆ ಕೂಡ ಸೇರಿದೆ. ಸದ್ಯ , ಈಕ್ವೆಡಾರ್‌ನಲ್ಲಿ ವಾಸಿಸುವ