Black Water : ಈ ಕಪ್ಪು ನೀರು ಆರೋಗ್ಯಕ್ಕೆ ಒಳ್ಳೆಯದೇ?

ನಮಗೆಲ್ಲಾ ನೀರು ಮಾತ್ರ ಗೊತ್ತಿರೋದು. ಹಾಗಾದರೆ ಈ ಕಪ್ಪು ನೀರು ಅಂದ್ರೆ ಏನಿರಬಹುದು. ಈ ಕಪ್ಪು ನೀರು ಆರೋಗ್ಯಕ್ಕೆ ಉತ್ತಮವಾದ ಕಪ್ಪಾದ ನೀರು, ಈ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆಯಂತೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಊರ್ವಶಿ ರೌಟೇಲಾ, ಮಲೈಕಾ ಅರೋರಾ ಮುಂತಾದ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಶ್ರೀಮಂತರು ಕಪ್ಪು ನೀರನ್ನು ಕುಡಿಯುತ್ತಾರೆ. ಇನ್ನೂ, ಆನ್‌ಲೈನ್‌ನಲ್ಲಿ 500 ಮಿಲಿ ಕಪ್ಪು ನೀರಿನ ಬೆಲೆ 100 ರೂ. ಇದೆ. UNICEF ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಅರ್ಧಕ್ಕಿಂತ …

Black Water : ಈ ಕಪ್ಪು ನೀರು ಆರೋಗ್ಯಕ್ಕೆ ಒಳ್ಳೆಯದೇ? Read More »