Browsing Tag

ವಿಮಾ ಕಾಯಿದೆ 1938

LIC News: ಗಮನಿಸಿ | LICಯೊಂದಿಗೆ ವಿಲೀನಗೊಳ್ಳಲಿವೆ ಈ ನಾಲ್ಕು ಸರ್ಕಾರಿ ವಿಮಾ ಕಂಪನಿಗಳು!

ನಮ್ಮ ಮುಂದಿನ ನೆಮ್ಮದಿಯ ಭವಿಷ್ಯಕ್ಕಾಗಿ ಈಗಲೇ ಹೂಡಿಕೆ ಮಾಡುವುದು ಉತ್ತಮ. ಇದಕ್ಕಾಗಿಯೇ ಜನರು ಜೀವ ವಿಮೆಯತ್ತ ಮುಖ ಮಾಡಿದ್ದಾರೆ. ಇದೀಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅದೇನಂದ್ರೆ, ದೇಶದ ಜನಪ್ರಿಯ ಇನ್ಶುರೆನ್ಸ್ ಕಂಪನಿಯಾದ ಎಲ್ಐಸಿಯೊಂದಿಗೆ, ನಾಲ್ಕು ಸರ್ಕಾರಿ ಸಾಮಾನ್ಯ ವಿಮಾ ಕಂಪನಿಗಳು