ವಿದ್ಯಾರ್ಥಿ

35ವರ್ಷಗಳ ಬಳಿಕ ಹೈಸ್ಕೂಲ್‌ ಸಹಪಾಠಿಗಳಿಗೆ ಮದುವೆ ಮಾಡಿಸಿದ ಸ್ನೇಹಿತರು

ಎಷ್ಟೇ ಆದರೂ ಮನುಷ್ಯ ಸಂಘ ಜೀವಿ ಆಗಿರಲು ಇಷ್ಟ ಪಡುತ್ತಾನೆ. ಮನುಷ್ಯನ ಒಂಟಿ ಜೀವನ ಆತನಿಗೆ ಒಂದು ದಿನ ಜಿಗುಪ್ಸೆ ಉಂಟು ಮಾಡೇ ಮಾಡುತ್ತದೆ. ಹೌದು ತನ್ನದೇ ಸಂಸಾರ ಕಟ್ಟಿಕೊಂಡು ಜೀವನ ನಡೆಸಬೇಕು ಎಂಬ ಹಂಬಲ ಕೆಲವರಿಗೆ ಇದ್ದರೂ ಸಹ ಸರಿಯಾದ ಒಡನಾಡಿ ಸಿಕ್ಕುವಲ್ಲಿ ಹತಾಶರಾಗಿರುತ್ತಾರೆ. ಇಲ್ಲೆರಡು ಜೀವಗಳು ತನ್ನ ಸಹಪಾಠಿಗಳ ಸಹಾಯದಿಂದ ಒಂದಾಗಿದ್ದಾರೆ. ಹೈಸ್ಕೂಲ್ ಸಹಪಾಠಿಗಳಿಬ್ಬರು 35 ವರ್ಷಗಳ ಬಳಿಕ ಮದುವೆಯಾಗಿರುವ ವಿನೂತನ ಪ್ರಸಂಗ ಕೇರಳದಲ್ಲಿ ನಡೆದಿದೆ. ಥನಲ್’ ಹೆಸರಿನ ಮರತಮ್ಮಕೂಡು ಸರ್ಕಾರಿ ಪ್ರೌಢಶಾಲೆಯ ಹಳೆಯ …

35ವರ್ಷಗಳ ಬಳಿಕ ಹೈಸ್ಕೂಲ್‌ ಸಹಪಾಠಿಗಳಿಗೆ ಮದುವೆ ಮಾಡಿಸಿದ ಸ್ನೇಹಿತರು Read More »

Camera Theft : ರೀಲ್ಸ್ ಮಾಡೋಕೆ ಕಳ್ಳತ‌ನಕ್ಕಿಳಿದ ವಿದ್ಯಾರ್ಥಿ!

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಕೂಲ್, ​ಕಾಲೇಜುಗಳಿಗೆ ಆಕ್ಟೀವ್ ಆಗಿ ಹೋಗುವುದಕ್ಕಿಂತ ಹೆಚ್ಚು ಸೋಷಿಯಲ್ ಮೀಡಿಯಾದಲ್ಲೇ ಆಕ್ಟೀವ್ ಆಗಿ ಇರ್ತಾರೆ. ಇನ್ನೂ ಕೆಲವರಿಗೆ ರೀಲ್ಸ್ ಅಂಡ್​ ಶಾರ್ಟ್ಸ್ ಮಾಡೋದು ಒಂದು ಹವ್ಯಾಸನೇ ಆಗಿಬಿಟ್ಟಿದೆ. ಹಾಗೇ ಇಲ್ಲೊಬ್ಬ ವಿದ್ಯಾರ್ಥಿ ರೀಲ್ಸ್​ ಮಾಡೋ ಹುಚ್ಚಿಗೆ ಕಳ್ಳತನಕ್ಕೆ ಕೈ ಹಾಕಿದ್ದಾನೆ. ಡಿಗ್ರಿ ಓದುತ್ತಿರುವ ಈತ ರೀಲ್ಸ್ ಗಾಗಿ ಕ್ಯಾಮೆರಾ ಕದ್ದು ಸಿಕ್ಕಿಬಿದ್ದಿದ್ದಾನೆ. ಇದೀಗ ವಿದ್ಯಾರ್ಥಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬೆಂಗಳೂರಿನ ಪ್ರಜ್ವಲ್, ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಿದ್ದ. ಈತನಿಗೆ ತುಂಬಾನೇ ರೀಲ್ಸ್​ …

Camera Theft : ರೀಲ್ಸ್ ಮಾಡೋಕೆ ಕಳ್ಳತ‌ನಕ್ಕಿಳಿದ ವಿದ್ಯಾರ್ಥಿ! Read More »

error: Content is protected !!
Scroll to Top