ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ

ಮನೆಯವರೆಲ್ಲರ ಆಹಾರ ಬೇಡಿಕೆಗಳನ್ನು ಈಡೇರಿಸಲು ಮನೆಯ ಗೃಹಿಣಿ ಹಗಲಿರುಳು ಶ್ರಮಿಸುವುದು ಸಹಜ. ಕೆಲಸಕ್ಕೆ ತಯಾರಾಗುವ ಗಂಡ, ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡುವ ಫಲಾಹಾರದ ಬಗ್ಗೆ ಚಿಂತನೆ ಮಾಡುವ ಹೆಂಗೆಳೆಯರು ಹೆಚ್ಚಾಗಿ ಚಿತ್ರಾನ್ನ ಮಾಡಿ, ಮನೆಯವರಿಗೆ ಉಣ ಬಡಿಸುತ್ತಾರೆ. ನಾವು ಸೇವಿಸುವ ಆಹಾರವು ಎಷ್ಟರ ಮಟ್ಟಿಗೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎನ್ನುವುದನ್ನು ಅರಿತಿರುವುದು ಒಳ್ಳೆಯದು..ಚಿತ್ರಾನ್ನ ಸ್ವಾದಿಷ್ಟ ತಿಂಡಿಯಾಗಿದ್ದು, ಮಹಿಳೆಯರ ಪಾಲಿಗೆ ವರದಾನದಂತೆ ತಕ್ಷಣ ಮಾಡಲು ಸುಲಭವಾಗುವ ಕಾರಣ ಮಹಿಳೆಯರು ಚಿತ್ರಾನ್ನವನ್ನು ಮೆಚ್ಚಿಕೊಂಡರೆ, …

ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ Read More »