One plus & Oppo : ನೀವು ಒನ್ ಪ್ಲಸ್ ಹಾಗೂ ಒಪ್ಪೋ ಬಳಕೆದಾರರೇ? ಸ್ವಲ್ಪ ಇತ್ತ ಗಮನಿಸಿ!!!

ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ ಟೆಲಿಕಾಮ್ ಸರ್ವೀಸ್ ಗಳು 5ಜಿ ಸೇವೆಯ ಮೂಲಕ ಅಪ್ಗ್ರೇಡ್ ಮಾಡುತ್ತಿದೆ.ಅವುಗಳಲ್ಲಿ ಇದೀಗ ಜನಪ್ರಿಯ ಮೊಬೈಲ್‌ ಸಂಸ್ಥೆಗಳಾದ ಒನ್‌ಪ್ಲಸ್‌ (OnePlus) ಹಾಗೂ ಒಪ್ಪೋ (Oppo) ಸಂಸ್ಥೆಯು ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು 5G ಸೇವೆ ಸಪೋರ್ಟ್‌ ಪಡೆದಿವೆ. ನರೇಂದ್ರ ಮೋದಿಯವರು, ಏರ್ಟೆಲ್ 5G ಸೇವೆಗೆ ಇತ್ತೀಚೆಗಷ್ಟೇ ಚಾಲನೆ ನೀಡಿದ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರ. ಈ …

One plus & Oppo : ನೀವು ಒನ್ ಪ್ಲಸ್ ಹಾಗೂ ಒಪ್ಪೋ ಬಳಕೆದಾರರೇ? ಸ್ವಲ್ಪ ಇತ್ತ ಗಮನಿಸಿ!!! Read More »