Indian Railways : ಇಲ್ಲಿ ಮಹಿಳಾ ಉದ್ಯೋಗಿಗಳು ಮಾತ್ರವೇ ಇರೋದು | ಯಾವ ರೈಲು ನಿಲ್ದಾಣ ಗೊತ್ತಾ?
ರಾಜಸ್ಥಾನದ ಗಾಂಧಿ ನಗರದಲ್ಲಿ ಮಹಿಳೆಯರು ಮಾತ್ರ ಕೆಲಸ ಮಾಡುವ ರೈಲು ನಿಲ್ದಾಣವಿದೆ. ಇದು ದೇಶದ ಮೊದಲ ಸಂಪೂರ್ಣ ಮಹಿಳಾ ರೈಲು ನಿಲ್ದಾಣವಾಗಿದೆ. ಮಹಿಳಾ ಸಬಲೀಕರಣದ ಉದ್ದೇಶವನ್ನು ವಿಶ್ವಸಂಸ್ಥೆ ಭಾರತೀಯ ರೈಲ್ವೆಯನ್ನು ಶ್ಲಾಘಿಸಿದೆ.
ಮಹಿಳಾ ರೈಲ್ವೆ ಉದ್ಯೋಗಿಗಳನ್ನು ಜೈಪುರ ಜಿಲ್ಲೆಯ ಗಾಂಧಿ!-->!-->!-->…